ಚಾಮರಾಜನಗರ: ಎರಡು ತಲೆ, ನಾಲ್ಕು ಕಣ್ಣಿರುವ ಕರುವಿಗೆ ಜನ್ಮ ನೀಡಿದ ಹಸು!

ಚಾಮರಾಜನಗರ ತಾಲ್ಲೂಕಿನ ಹಳ್ಳಿಕೆರೆಹುಂಡಿ ಗ್ರಾಮದ ರವಿ ಎಂಬುವವರ ಮನೆಯಲ್ಲಿ ಹಸುವೊಂದು ಎರಡು ತಲೆ, ನಾಲ್ಕು ಕಣ್ಣಿರುವ ವಿಚಿತ್ರ ಕರುವಿಗೆ ಜನ್ಮ ನೀಡಿದೆ.

Published: 14th October 2019 07:14 PM  |   Last Updated: 14th October 2019 07:14 PM   |  A+A-


cattlr

ಎರಡು ತಲೆ ಕರು

Posted By : Lingaraj Badiger
Source : Online Desk

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಹಳ್ಳಿಕೆರೆಹುಂಡಿ ಗ್ರಾಮದ ರವಿ ಎಂಬುವವರ ಮನೆಯಲ್ಲಿ ಹಸುವೊಂದು ಎರಡು ತಲೆ, ನಾಲ್ಕು ಕಣ್ಣಿರುವ ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ರವಿ ಅವರು ಸಾಕಿದ ಹಸು ಇಂದು ಈ ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ಈ ಕರುವಿಗೆ ಎರಡು ತಲೆ 4 ಕಣ್ಣು, ಎರಡು ಕಿವಿ ಗಳಿದ್ದು ಕರು ಆರೋಗ್ಯವಾಗಿದೆ. 

ಈ ವಿಚಿತ್ರ ಕರುವನ್ನು ಕಂಡ ಗ್ರಾಮದ ಜನರು ಬೆರಗಾಗಿದ್ದು, ಅದನ್ನು ಸುತ್ತಮುತ್ತಲ ಗ್ರಾಮಗಳ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

-ನಂದೀಶ್

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp