ಮಳವಳ್ಳಿ: ಬೈಕ್ ಮೇಲೆ ಬಿದ್ದ ಮರ, ಸವಾರ ದುರ್ಮರಣ

ಬೈಕ್ ಸವಾರನ ಮೇಲೆ ಮರ ಉರುಳಿ ಬಿದ್ದಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಲಗೂರು ರಾಷ್ಟ್ರೀಯ  ಹೆದ್ದಾರಿಯಲ್ಲಿಂದು ಸಂಜೆ ಸಂಭವಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಳವಳ್ಳಿ:  ಬೈಕ್ ಸವಾರನ ಮೇಲೆ ಮರ ಉರುಳಿ ಬಿದ್ದಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಲಗೂರು ರಾಷ್ಟ್ರೀಯ  ಹೆದ್ದಾರಿಯಲ್ಲಿಂದು ಸಂಜೆ ಸಂಭವಿಸಿದೆ

ಹಲಗೂರು ಸಮೀಪದ ಹುಯ್ಯನದೊಡ್ಡಿಗ್ರಾಮದ ಪುನಿತ್  ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. 

ಸುನಿಲ್ ಹಲಗೂರಿನಲ್ಲಿ ಬೋರ್‌ವೆಲ್ ಮೋಟಾರ್ ರಿಪೇರಿ  ಕೆಲಸ ಮಾಡುತ್ತಿದ್ದು ಇಂದು ಸಂಜೆ ೪ ರ ಸಮಯದಲ್ಲಿ ನಂದೀಪುರದಿಂದ  ಹಲಗೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಜೆಪಿ ಡಾಬಾ ಮುಂದೆ ಏಕಾಏಕಿ ಮರ ಉರುಳಿ ಈ ದುರ್ಘಟನೆ ಸಂಭವಿಸಿದೆ.

ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com