ಕಲಬುರಗಿ: ಕಲ್ಲು ಎತ್ತಿ ಹಾಕಿ ಅಳಿಯನಿಂದ ಅತ್ತೆಯ ಕೊಲೆ

ಅಳಿಯನೇ ತನ್ನ ಅತ್ತೆಯನ್ನು‌ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ‌ಭಿಮನಾಳ‌ ಗ್ರಾಮದಲ್ಲಿ ನಡೆದಿದೆ.

Published: 04th November 2020 12:32 PM  |   Last Updated: 04th November 2020 12:32 PM   |  A+A-


Posted By : Raghavendra Adiga
Source : UNI

ಕಲಬುರಗಿ: ಅಳಿಯನೇ ತನ್ನ ಅತ್ತೆಯನ್ನು‌ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ‌ಭಿಮನಾಳ‌ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಲಕ್ಷ್ಮಿಬಾಯಿ‌ ಕೊಲೆಯಾದಾಕೆ.

ತಲೆಯ‌‌ ಮೇಲೆ‌ ಕಲ್ಲು ಎತ್ತಿ‌ ಹಾಕಿ ಅಳಿಯ ಕೊಲೆ‌ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಗಳ ವಿಚಾರದಲ್ಲಿ ಅತ್ತೆ ಹಾಗೂ ಅಳಿಯನ ನಡುವೆ ಗಲಾಟೆಯಾಗಿತ್ತು. ಇದೇ ಕಾರಣದಿಂದ ಮಗಳನ್ನು ಬಿಡಲು ಅಳಿಯನ ಊರಿಗೆ ಬಂದಿದ್ದ ಅತ್ತೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದ್ದು ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp