ನಾನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನ ನೋಡಿದ್ದಿರಾ?: CT ರವಿ

ಸಾರ್ವಜನಿಕ ಜೀವನದಲ್ಲಿರುವ ನಾನು ಹೇಗೆ, ನನ್ನ ಅಭ್ಯಾಸಗಳೇನು ಎಂದು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು. ನಾನು ಕಾಫಿ ಟೀ ಕುಡಿಯೋದಕ್ಕೂ ಹಿಂದೆ ಮುಂದೆ ನೋಡ್ತೀನಿ ಎಂದು ಸಿ ಟಿ ರವಿ ಹೇಳಿದ್ದಾರೆ.
C T Ravi
ಸಿ ಟಿ ರವಿ
Updated on

ನನ್ನ ವಿರುದ್ಧ ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಆ ಪಕ್ಷದ ಕುಡುಕ ಅಂತ ಕಮೆಂಟ್ ಹಾಕ್ತಾರೆ, ಆ ಪಕ್ಷ ಚರಂಡಿ ನೀರಿಗಿಂತ ಕಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಆರೋಪಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ನಾನು ಹೇಗೆ, ನನ್ನ ಅಭ್ಯಾಸಗಳೇನು ಎಂದು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು. ನಾನು ಕಾಫಿ ಟೀ ಕುಡಿಯೋದಕ್ಕೂ ಹಿಂದೆ ಮುಂದೆ ನೋಡ್ತೀನಿ, ಆದ್ರೆ ನಾನು ಕುಡುಕ ಅಂತ ತೋರಿಸ್ತಾರೆ, ಅವರಿಗೆ ನಾಚಿಗೆ ಆಗ್ಬೇಕು, ನಾನೇನು ಬಾರ್ ಮುಂದೆ ನಿಂತು ಕುಡಿದು ತೂರಾಡೋದನ್ನು ಯಾರಾದರೂ ನೋಡಿದ್ದೀರಾ ಎಂದು ಕೇಳಿದರು.

C T Ravi
'ನಿನ್ನ ರೇಟ್ ಎಷ್ಟು?': ಬೆಂಗಳೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಗುರುತು ಪತ್ತೆ; Video

ನನ್ನನ್ನು ವೈಚಾರಿಕವಾಗಿ ಎದುರಿಸಲಿಕ್ಕೆ ಸಾಧ್ಯವಾಗದವರು ಅಪಪ್ರಚಾರ, ಅಪನಂಬಿಕೆ ಹುಟ್ಟುಹಾಕೋದನ್ನು ಮಾಡ್ತಾರೆ, ಇದು ಅವರ ಅಧೋಗತಿಯನ್ನು ತೋರಿಸುತ್ತದೆ ಎಂದಿದ್ದಾರೆ.

C T Ravi
ಸಿ.ಟಿ ರವಿ ಮತ್ತೊಂದು ಎಡವಟ್ಟು: NEET ಪ್ರತಿಭಟನೆಯ ವಿಡಿಯೋ ಅಂತ ಬಿಹಾರದ Video ತೋರಿಸಿದ MLC!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com