ತಾಳಿ ಆಸೆ ತೋರಿಸಿ ಹಣ ದೋಚಿದ

ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ...
ವಂಚಿತ  ಎಂ.ಟಿ.ಜಾನಿ ರೆಕ್ಸ್ ಅಲಿಯಾಸ್ ಮಹಾರಾಜ್ ಥಾನ್‌ಸಿಂಗ್
ವಂಚಿತ ಎಂ.ಟಿ.ಜಾನಿ ರೆಕ್ಸ್ ಅಲಿಯಾಸ್ ಮಹಾರಾಜ್ ಥಾನ್‌ಸಿಂಗ್
Updated on

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 17 ಮಹಿಳೆಯರಿಂದ 25 ಲಕ್ಷಕ್ಕೂ ಹೆಚ್ಚು ಹಣ ಪಡೆದು ತಲೆಮರೆಸಿಕೊಂಡಿದ್ದ ಭೂಪನನೇನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಸೀಮಾಂಧ್ರದ ಗುಂಟೂರು ಜಿಲ್ಲೆ ತೆನಾಲಿ ತಾಲೂಕಿನ ಎಂ.ಟಿ.ಜಾನಿ ರೆಕ್ಸ್ ಅಲಿಯಾಸ್ ಮಹಾರಾಜ್ ಥಾನ್‌ಸಿಂಗ್(35) ಬಂಧಿತ.

  • 17 ಮಹಿಳೆಯರನ್ನು ವಂಚಿಸಿದ್ದ ಕಿಲಾಡಿ ಸೆರೆ
  • ವಧು-ವರರ ಅನ್ವೇಷಣೆ ವೆಬ್ ಸೈಟ್‌ನಲ್ಲಿ ಹಲವು ಹೆಸರುಗಳೊಂದಿಗೆ ಫ್ರೊಫೈಲ್ ಹಾಕುತ್ತಿದ್ದ.
  • ಚೆನ್ನೈ ಮೂಲದ ಆರೋಪಿ 9 ವರ್ಷ ಹಿಂದೆಯೇ ವಿವಾಹವಾಗಿದ್ದ, ಇಬ್ಬರು ಮಕ್ಕಳನ್ನೂ ಹೊಂದಿದ್ದ.
2 ಮಕ್ಕಳ ತಂದೆ

17 ಮಹಿಳೆಯರಿಗೆ ವಂಚನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com