ಈ ಕಲೆಯ ನೋಡಲು ಹೋದವರು ಬೆತ್ತಲೆ!
ಈ ಕಲೆಯ ನೋಡಲು ಹೋದವರು ಬೆತ್ತಲೆ!

ಈ ಕಲೆಯ ನೋಡಲು ಹೋದವರು ಬೆತ್ತಲೆ!

ಇದು ಹುಚ್ಚೋ ಅಥವಾ ಬುದ್ಧವಂತಿಕೆ ಉತ್ತುಂಗಕ್ಕೆ ಏರಿದಾಗ ಜನರು ವಿಚಿತ್ರವಾಗಿ ಆಡುತ್ತಾರೋ ಗೊತ್ತಿಲ್ಲ ಆಸ್ಟ್ರೇಲಿಯಾದ ಕ್ಯಾಬ್ ಬೆರಾದಲ್ಲಿ ನಡೆದ ಕಲಾ ಪ್ರದರ್ಶನಕ್ಕೆ ಹುಟ್ಟುಡುಗೆಯಲ್ಲಿ ಬಂದ ಜನಸಾಗರವನ್ನು ನೋಡಿದರೆ ಹಾಗೆ ಅನುಸುತ್ತದೆ...
Published on

ಕ್ಯಾನ್ ಬೆರಾ: ಇದು ಹುಚ್ಚೋ ಅಥವಾ ಬುದ್ಧವಂತಿಕೆ ಉತ್ತುಂಗಕ್ಕೆ ಏರಿದಾಗ ಜನರು ವಿಚಿತ್ರವಾಗಿ ಆಡುತ್ತಾರೋ ಗೊತ್ತಿಲ್ಲ ಆಸ್ಟ್ರೇಲಿಯಾದ ಕ್ಯಾಬ್ ಬೆರಾದಲ್ಲಿ ನಡೆದ ಕಲಾ ಪ್ರದರ್ಶನಕ್ಕೆ ಹುಟ್ಟುಡುಗೆಯಲ್ಲಿ ಬಂದ ಜನಸಾಗರವನ್ನು ನೋಡಿದರೆ ಹಾಗೆ ಅನುಸುತ್ತದೆ.

ಏ.1, 2 ಮತ್ತು 3 ರಂದು ಅಮೆರಿಕಾದ 70 ವರ್ಷದ ಜೇಮ್ಸ್ ಟರ್ರಲ್ ಎಂಬ ಕಲಾವಿದನೊಬ್ಬ 50 ವರ್ಷಗಳಿಂದ ಮಾಡಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಆದರೆ, ಇದು ಎಲ್ಲ ಕಲಾಪ್ರದರ್ಶನಗಳಿಗಿಂತ ವಿಭಿನ್ನ.

ಇಲ್ಲಿಗೆ ಬಂದವರಾರೂ ಬಟ್ಟೆ ಧರಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಜನರು ಬಟ್ಟೆಯ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆಂದರೆ, ಬಟ್ಟೆಯನ್ನು ನೋಡಿಯೇ ಜನರ ವ್ಯಕ್ತತ್ವವನ್ನು ಅಳೆಯುತ್ತಾರೆ. ಜನರ ಈ ಮನಸ್ಥತಿ ಬದಲಾಗಬೇಕು ಎಂಬುದು ಕಲಾಪ್ರದರ್ಶನದ ಟೂರ್ ಗೈಡ್ ನ ನಂಬಿಕೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com