- Tag results for painting
![]() | ಲಂಡನ್: ಟಿಪ್ಪು ವಿಜಯದ ವರ್ಣಚಿತ್ರ ಬರೋಬ್ಬರಿ 6.28 ಕೋಟಿ ರೂಪಾಯಿಗೆ ಮಾರಾಟ!ಟಿಪ್ಪು ಸುಲ್ತಾನ್ ಕಾಲದ ವರ್ಣಚಿತ್ರ ಬರೋಬ್ಬರಿ ರೂ. 6.28 ಕೋಟಿಗೆ ಮಾರಾಟವಾಗಿದೆ. 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಸಾಧಿಸಿದ ಐತಿಹಾಸಿಕ ವಿಜಯವನ್ನು ಪ್ರತಿಬಿಂಬಿಸುವ ವರ್ಣ ಚಿತ್ರ ಬುಧವಾರ ಲಂಡನ್ ನಲ್ಲಿ 630,000 ಪೌಂಡ್ ಗಳಿಗೆ (ರೂ. 6.28 ಕೋಟಿ) ಮಾರಾಟವಾಗಿದೆ. |
![]() | ಕಾಫಿ ಹೀರುತ್ತಾ, ಐಸ್ ಕ್ರೀಂ ಸವಿಯುತ್ತಾ ಪೇಂಟಿಂಗ್ ಮಾಡುತ್ತಾ ಕಥೆ-ಕಾದಂಬರಿ ಓದಬಹುದು: ಇದು ಗದಗದಲ್ಲಿರುವ 'ಆರ್ಟ್ ಅಡ್ಡಾ'!ಸುಂದರವಾದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಹೊಂದಿರುವ ಕೋಣೆಗಳು, ಜನರು ಕಾದಂಬರಿಗಳನ್ನು ಓದುವುದು, ಕಲೆಗಳ ಬಗ್ಗೆ ಚರ್ಚೆ ನಡೆಸುವುದು, ಕಾಫಿ ಹೀರುವುದು, ಐಸ್ ಕ್ರೀಂ ಸವಿಯುವುದು. ಆರ್ಟ್ ಅಡ್ಡಾ, ಸ್ನೇಹಿತರ ಸಮ್ಮಿಲನ, ಹರಟೆ ಹೀಗೆ ಹತ್ತಾರು ಖುಷಿಯ ವಿಚಾರಗಳು ಒಂದೇ ಸೂರಿನಡಿಯಲ್ಲಿ. |
![]() | ದುಬೈ: ವಿಶ್ವದ ಅತಿದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ಬರೋಬ್ಬರಿ 450 ಕೋಟಿ ರೂ. ಗೆ ಮಾರಾಟದುಬೈ ಮೂಲದ ಯುಕೆ ವರ್ಣಚಿತ್ರಕಾರ ಸಾಚಾ ಜಾಫ್ರಿ ಚಿತ್ರಿಸಿದ ವಿಶ್ವದ ಅತಿದೊಡ್ಡ ಕ್ಯಾನ್ವಾಸ್ ಚಿತ್ರಕಲೆ “ದಿ ಜರ್ನಿ ಆಫ್ ಹ್ಯುಮಾನಿಟಿ” ದುಬೈನಲ್ಲಿ ನಡೆದ ಹರಾಜಿನಲ್ಲಿ 62 ದಶಲಕ್ಷ ಡಾಲರ್ (450 ಕೋಟಿ ರೂ.)ಗೆ ಮಾರಾಟವಾಗಿದೆ. |