ಗ್ಲೋಬಲ್ ಸೆಟಲೈಟ್‍ಗೆ ಕಲಾಂ ಹೆಸರು

ಭೂ ವೀಕ್ಷಣೆಯ ಜಾಗತಿಕ ಉಪಗ್ರಹ `ಗ್ಲೋಬಲ್‍ಸ್ಯಾಟ್ ಫಾರ್ ಡಿಆರ್‍ಆರ್' ಅನ್ನು ಇತ್ತೀಚೆಗೆ ನಿಧನರಾದ ಕ್ಷಿಪಣಿ ಮಾನವ ಡಾ.ಎಪಿಜೆ. ಅಬ್ದುಲ್ ಕಲಾಂಗೆ...
ಡಾ.ಎಪಿಜೆ. ಅಬ್ದುಲ್ ಕಲಾಂ
ಡಾ.ಎಪಿಜೆ. ಅಬ್ದುಲ್ ಕಲಾಂ

ಬೆಂಗಳೂರು: ಭೂ ವೀಕ್ಷಣೆಯ ಜಾಗತಿಕ ಉಪಗ್ರಹ `ಗ್ಲೋಬಲ್‍ಸ್ಯಾಟ್  ಫಾರ್ ಡಿಆರ್‍ಆರ್' ಅನ್ನು ಇತ್ತೀಚೆಗೆ ನಿಧನರಾದ ಕ್ಷಿಪಣಿ ಮಾನವ ಡಾ.ಎಪಿಜೆ. ಅಬ್ದುಲ್ ಕಲಾಂಗೆ ಅರ್ಪಿಸಲು ನಿರ್ಧರಿಸಲಾಗಿದೆ. ಕೆನಡಾದ ಮ್ಯಾಂಟ್ರಿಯಲ್‍ನಲ್ಲಿರುವ ಕ್ಯಾನಿಯಸ್(ಕೆನಡಾ-ಯುರೋಪ್ -ಅಮೆರಿಕ-ಏಷ್ಯಾ) ಸಂಸ್ಥೆಯ ಮುಖ್ಯಸ್ಥ ಮಿಲಿಂದ್ ಪಿಂಪ್ರಿಕಾರ್ ಅವರು ಈ ಘೋಷಣೆ ಮಾಡಿದ್ದಾರೆ. ಕಲಾಂರಿಗೆ ಗೌರವ ಸಮರ್ಪಿಸುವ ಸಲುವಾಗಿ `ಗ್ಲೋಬಲ್‍ಸ್ಯಾಟ್ ಫಾರ್ ಡಿಆರ್‍ಆರ್ 'ಗೆ ಅವರದ್ದೇ ಹೆಸರಿಡಲು ನಿರ್ಧರಿಸಿದ್ದೇವೆ ಎಂದೂ ಪಿಂಪ್ರಿಕಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com