ದೆಹಲಿ ಅಖಾಡದಲ್ಲಿ ಸಿಹಿ-ಕಹಿ ಉಂಡವರು

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ 67 ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ...
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ (ಸಂಗ್ರಹ ಚಿತ್ರ)
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ (ಸಂಗ್ರಹ ಚಿತ್ರ)

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ 67 ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ಚುನಾವಣೆಯಲ್ಲಿ ಆಪ್ ಗೆ ಪ್ರಮುಖ ಎದುರಾಳಿ ಎಂದೇ ಭಾವಿಸಲಾಗಿದ್ದ ಕಿರಣ್ ಬೇಡಿ ಅವರ ನೇತೃತ್ವದ ಬಿಜೆಪಿ ಪಕ್ಷ ಹೀನಾಯ ಸೋಲು ಕಂಡಿದ್ದು, ಕೇವಲ 3 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. ಇನ್ನು ದೆಹಲಿ ಚುನಾವಣೆಯಲ್ಲಿಯೂ ಹಲವು ಪ್ರಮುಖ ಮುಖಂಡರುಗಳು ನೆಲಕಚ್ಚಿದ್ದು, ಗೆದ್ದ ಮತ್ತು ಸೋತ ಅಭ್ಯರ್ಥಿಗಳ ವಿವರ ಕೆಳಕಂಡಿತಿವೆ.

ಕ್ಷೇತ್ರ: ಕೃಷ್ಣಾ ನಗರ
ಗೆದ್ದ ಅಭ್ಯರ್ಥಿ: ಎಸ್.ಕೆ.ಬಗ್ಗಾ ಎಎಪಿ- 65,919
ಸೋತ ಅಭ್ಯರ್ಥಿ:ಕಿರಣ್ ಬೇಡಿ ಬಿಜೆಪಿ-63,642

ಕ್ಷೇತ್ರ: ಆದರ್ಶ ನಗರ್
ಗೆದ್ದ ಅಭ್ಯರ್ಥಿ: ಪವನ್ ಕುಮಾರ್ ಶರ್ಮಾ ಎಎಪಿ-54,026
ಸೋತ ಅಭ್ಯರ್ಥಿ: ರಾಮ್ ಕಿಶನ್ ಸಿಂಘಾಲ್ ಬಿಜೆಪಿ-33,285

ಕ್ಷೇತ್ರ: ಅಂಬೇಡ್ಕರ್ ನಗರ್
ಗೆದ್ದ ಅಭ್ಯರ್ಥಿ: ಅಜಯ್ ದತ್ ಎಎಪಿ-66,632
ಸೋತ ಅಭ್ಯರ್ಥಿ: ಅಶೋಕ್ ಕುಮಾರ್ ಬಿಜೆಪಿ- 24,172

ಕ್ಷೇತ್ರ: ಬಾಬಾರ್ ಪುರ್
ಗೆದ್ದ ಅಭ್ಯರ್ಥಿ:ಗೋಪಾಲ್ ರೈ ಎಎಪಿ-75,928
ಸೋತ ಅಭ್ಯರ್ಥಿ: ನರೇಶ್ ಗೌರ್ ಬಿಜೆಪಿ-40,440

ಕ್ಷೇತ್ರ: ಬಾದರ್ ಪುರ್
ಗೆದ್ದ ಅಭ್ಯರ್ಥಿ: ನಾರಾಯಣ್ ದತ್ ಶರ್ಮಾ ಎಎಪಿ-94,242
ಸೋತ ಅಭ್ಯರ್ಥಿ: ರಾಮ್ ವೀರ್ ಸಿಂಗ್ ಬಿದೂರಿ ಬಿಜೆಪಿ-46,659

ಕ್ಷೇತ್ರ: ಬಾದ್ಲಿ
ಗೆದ್ದ ಅಭ್ಯರ್ಥಿ: ಅಜೇಶ್ ಯಾದವ್ ಎಎಪಿ-72,795
ಸೋತ ಅಭ್ಯರ್ಥಿ: ದೇವೇಂದರ್ ಯಾದವ್ ಕಾಂಗ್ರೆಸ್- 37,419

ಕ್ಷೇತ್ರ: ಬಲ್ಲಿಮಾರನ್
ಗೆದ್ದ ಅಭ್ಯರ್ಥಿ: ಇಮ್ರಾನ್ ಹುಸೇನ್
ಪಕ್ಷಎಎಪಿ- 57,118
ಸೋತ ಅಭ್ಯರ್ಥಿ: ಶ್ಯಾಮ್ ಲಾಲ್ ಮರ್ವಾಲ್ ಬಿಜೆಪಿ-23,241

ಕ್ಷೇತ್ರ: ಬಾವ್ ನಾ
ಗೆದ್ದ ಅಭ್ಯರ್ಥಿ: ವೇದ್ ಪ್ರಕಾಶ್ ಎಎಪಿ-1,09,259
ಸೋತ ಅಭ್ಯರ್ಥಿ: ಗಗನ್ ಸಿಂಗ್ ಬಿಜೆಪಿ-59,236

ಕ್ಷೇತ್ರ: ಬಿಜ್ವಾಸನ್
ಗೆದ್ದ ಅಭ್ಯರ್ಥಿ: ಕರ್ನಲ್ ದೇವೇಂದರ್ ಸೆರ್ವಾತ್ ಎಎಪಿ-65,006
ಸೋತ ಅಭ್ಯರ್ಥಿ:ಸತ್ ಪ್ರಕಾಶ್ ರಾಣಾ ಬಿಜೆಪಿ-45,470

ಕ್ಷೇತ್ರ: ಬುರಾರಿ
ಗೆದ್ದ ಅಭ್ಯರ್ಥಿ: ಸಂಜೀವ್ ಝಾ ಎಎಪಿ-1,24,724
ಸೋತ ಅಭ್ಯರ್ಥಿ: ಗೋಪಾಲ್ ಝಾ ಬಿಜೆಪಿ-56,774

ಕ್ಷೇತ್ರ: ಚಾಂದಿನಿ ಚೌಕ್
ಗೆದ್ದ ಅಭ್ಯರ್ಥಿ: ಅಲ್ಕಾ ಲಾಂಬಾ ಎಎಪಿ-36,756
ಸೋತ ಅಭ್ಯರ್ಥಿ: ಸುಮನ್ ಕುಮಾರ್ ಗುಪ್ತಾ ಬಿಜೆಪಿ-18,469

ಕ್ಷೇತ್ರ: ಛಾತರ್ ಪುರ್
ಗೆದ್ದ ಅಭ್ಯರ್ಥಿ: ಕರ್ತಾರ್ ಸಿಂಗ್ ತನ್ವರ್ ಎಎಪಿ-67,645
ಸೋತ ಅಭ್ಯರ್ಥಿ: ಬ್ರಹ್ಮ ಸಿಂಗ್ ತನ್ವರ್ ಬಿಜೆಪಿ-45,405

ಕ್ಷೇತ್ರ: ದೆಹಲಿ ಕಂಟೋನ್ಮೆಂಟ್
ಗೆದ್ದ ಅಭ್ಯರ್ಥಿ:ಸುರೇಂದರ್ ಸಿಂಗ್ ಎಎಪಿ-40,133
ಸೋತ ಅಭ್ಯರ್ಥಿ: ಕರಣ್ ಸಿಂಗ್ ತನ್ವರ್ ಬಿಜೆಪಿ -28,935

ಕ್ಷೇತ್ರ: ಡಿಯೋಲಿ
ಗೆದ್ದ ಅಭ್ಯರ್ಥಿ:ಪ್ರಕಾಶ್ ಎಎಪಿ-96,530
ಸೋತ ಅಭ್ಯರ್ಥಿ:ಅರವಿಂದ್ ಕುಮಾರ್ ಬಿಜೆಪಿ- 32,593

ಕ್ಷೇತ್ರ: ದ್ವಾರಕಾ
ಗೆದ್ದ ಅಭ್ಯರ್ಥಿ: ಆದರ್ಶ್ ಶಾಸ್ತ್ರಿ ಎಎಪಿ-79,729
ಸೋತ ಅಭ್ಯರ್ಥಿ: ಪ್ರದ್ಯುಮ್ನ್ ರಾಜ್ ಪೂತ್ ಬಿಜೆಪಿ-40,363

ಕ್ಷೇತ್ರ: ಗಾಂಧಿನಗರ್
ಗೆದ್ದ ಅಭ್ಯರ್ಥಿ: ಅನಿಲ್ ಕುಮಾರ್ ಬಾಜಪೇಯಿ ಎಎಪಿ-50,946
ಸೋತ ಅಭ್ಯರ್ಥಿ:ಜಿತೇಂದರ್ ಬಿಜೆಪಿ-43,464

ಕ್ಷೇತ್ರ: ಗೊಂಡಾ
ಗೆದ್ದ ಅಭ್ಯರ್ಥಿ: ಶ್ರೀದತ್ ಶರ್ಮಾ ಎಎಪಿ-60,906
ಸೋತ ಅಭ್ಯರ್ಥಿ:ಸಾಬ್ ಸಿಂಗ್ ಚೌಹಾಣ್ ಬಿಜೆಪಿ-58,813

ಕ್ಷೇತ್ರ: ಗೋಖಲ್ ಪುರ್
ಗೆದ್ದ ಅಭ್ಯರ್ಥಿ:ಫತೇಹ್ ಸಿಂಗ್ ಎಎಪಿ-71,240
ಸೋತ ಅಭ್ಯರ್ಥಿ: ರಣಜಿತ್ ಸಿಂಗ್ ಬಿಜೆಪಿ-39,272

ಕ್ಷೇತ್ರ: ಗ್ರೇಟರ್ ಕೈಲಾಶ್
ಗೆದ್ದ ಅಭ್ಯರ್ಥಿ:ಸೌರಭ್ ಭಾರದ್ವಾಜ್ ಎಎಪಿ-57,589
ಸೋತ ಅಭ್ಯರ್ಥಿ:ರಾಕೇಶ್ ಕುಮಾರ್ ಬಿಜೆಪಿ-43,006

ಕ್ಷೇತ್ರ: ಹರಿನಗರ್
ಗೆದ್ದ ಅಭ್ಯರ್ಥಿ: ಜಗದೀಪ್ ಸಿಂಗ್ ಎಎಪಿ-65, 814
ಸೋತ ಅಭ್ಯರ್ಥಿ:ಅವತಾರ್ ಸಿಂಗ್ ಹಿತ್ ಬಿಜೆಪಿ-39,318

ಕ್ಷೇತ್ರ: ಜನಕ್ ಪುರಿ
ಗೆದ್ದ ಅಭ್ಯರ್ಥಿ: ರಾಜೇಶ್ ರಿಷಿ ಎಎಪಿ-71,802
ಸೋತ ಅಭ್ಯರ್ಥಿ:ಪ್ರೊ.ಜಗದೀಶ್ ಮುಖಿ ಬಿಜೆಪಿ-46,222

ಕ್ಷೇತ್ರ: ಜನಗ್ ಪುರ
ಗೆದ್ದ ಅಭ್ಯರ್ಥಿ: ಪ್ರವೀಣ್ ಕುಮಾರ್ ಎಎಪಿ-43,927
ಸೋತ ಅಭ್ಯರ್ಥಿ:ಮಣಿಂದರ್ ಸಿಂಗ್ ಧಿರ್ ಬಿಜೆಪಿ-23,477

ಕ್ಷೇತ್ರ: ಕಲ್ಕಾಜಿ
ಗೆದ್ದ ಅಭ್ಯರ್ಥಿ: ಅವತಾರ್ ಸಿಂಗ್ ಕಲ್ಕಾಜಿ ಎಎಪಿ-55,104
ಸೋತ ಅಭ್ಯರ್ಥಿ: ಹರ್ಮಿತ್ ಸಿಂಗ ಬಿಜೆಪಿ-35,335

ಕ್ಷೇತ್ರ: ಕರ್ವಾಲ್ ನಗರ್
ಗೆದ್ದ ಅಭ್ಯರ್ಥಿ:ಕಪಿಲ್ ಮಿಶ್ರಾ ಎಎಪಿ-101,865
ಸೋತ ಅಭ್ಯರ್ಥಿ:ಮೋಹನ್ ಸಿಂಗ್ ಬಿಜೆಪಿ-57,434

ಕ್ಷೇತ್ರ: ಕರೋಲ್ ಭಾಗ್
ಗೆದ್ದ ಅಭ್ಯರ್ಥಿ:ವಿಶೇಶ್ ರವಿ ಎಎಪಿ-67,429
ಸೋತ ಅಭ್ಯರ್ಥಿ:ಯೋಗೇಂದರ್ ಚಂಡೋಲಿಯಾ ಬಿಜೆಪಿ-34,549

ಕ್ಷೇತ್ರ: ಕಸ್ತೂರ್ ಬಾ ನಗರ್
ಗೆದ್ದ ಅಭ್ಯರ್ಥಿ: ಮದನ್ ಲಾಲ್ ಎಎಪಿ-50,766
ಸೋತ ಅಭ್ಯರ್ಥಿ: ರವೀಂದರ್ ಚೌಧರಿ ಬಿಜೆಪಿ-34,870

ಕ್ಷೇತ್ರ: ಕಿರಾರಿ
ಗೆದ್ದ ಅಭ್ಯರ್ಥಿ: ರಿತೂರಾಜ್ ಗೋವಿಂದ್ ಎಎಪಿ-97,727
ಸೋತ ಅಭ್ಯರ್ಥಿ: ಅನಿಲ್ ಝಾ ಬಿಜೆಪಿ-52,555

ಕ್ಷೇತ್ರ: ಕೊಂಡ್ಲಿ
ಗೆದ್ದ ಅಭ್ಯರ್ಥಿ: ಮನೋಜ್ ಕುಮಾರ್ ಎಎಪಿ-63,185
ಸೋತ ಅಭ್ಯರ್ಥಿ: ಹುಕುಂ ಸಿಂಗ್ ಬಿಜೆಪಿ-38,426

ಕ್ಷೇತ್ರ:ಲಕ್ಷ್ಮೀನಗರ್
ಗೆದ್ದ ಅಭ್ಯರ್ಥಿ: ನಿತಿನ್ ತ್ಯಾಗಿ ಎಎಪಿ-58,229
ಸೋತ ಅಭ್ಯರ್ಥಿ: ಬಿ.ಬಿ.ತ್ಯಾಗಿ ಬಿಜೆಪಿ-53,383

ಕ್ಷೇತ್ರ: ಮದಿಪುರ್
ಗೆದ್ದ ಅಭ್ಯರ್ಥಿ:ಗಿರೀಶ್ ಸೋನಿ ಎಎಪಿ-66,571
ಸೋತ ಅಭ್ಯರ್ಥಿ:ರಾಜ್ ಕುಮಾರ್ ಬಿಜೆಪಿ-37,184

ಕ್ಷೇತ್ರ: ಮಾಳವೀಯಾ ನಗರ್
ಗೆದ್ದ ಅಭ್ಯರ್ಥಿ:ಸೋಮನಾಥ್ ಭಾರ್ತಿ ಎಎಪಿ-51,196
ಸೋತ ಅಭ್ಯರ್ಥಿ: ನಂದಿನಿ ಶರ್ಮಾ ಬಿಜೆಪಿ-35,299

ಕ್ಷೇತ್ರ: ಮಂಗೋಲ್ ಪುರಿ
ಗೆದ್ದ ಅಭ್ಯರ್ಥಿ: ರಾಖಿ ಬಿದ್ಲಾನ್ ಎಎಪಿ-60,534
ಸೋತ ಅಭ್ಯರ್ಥಿ:ರಾಜ್ ಕುಮಾರ್ ಚೌಹಾಣ್ ಕಾಂಗ್ರೆಸ್-37,835

ಕ್ಷೇತ್ರ: ಮಾಟಿಯಾ ಮಹಲ್
ಗೆದ್ದ ಅಭ್ಯರ್ಥಿ:ಅಸೀಮ್ ಅಹ್ಮದ್ ಖಾನ್ ಎಎಪಿ-47,584
ಸೋತ ಅಭ್ಯರ್ಥಿ: ಶೋಯೆಬ್ ಇಕ್ಬಾಲ್ ಕಾಂಗ್ರೆಸ್-21,488

ಕ್ಷೇತ್ರ: ಮತಿಯಾಲಾ
ಗೆದ್ದ ಅಭ್ಯರ್ಥಿ: ಗುಲಾಬ್ ಸಿಂಗ್ ಎಎಪಿ-1,27,665
ಸೋತ ಅಭ್ಯರ್ಥಿ: ರಾಜೇಶ್ ಗೆಹ್ಲೋಟ್ ಬಿಜೆಪಿ-80,661

ಕ್ಷೇತ್ರ: ಮೆಹರೂಲಿ
ಗೆದ್ದ ಅಭ್ಯರ್ಥಿ: ನರೇಶ್ ಯಾದವ್ ಎಎಪಿ-58,125
ಸೋತ ಅಭ್ಯರ್ಥಿ:ಸರೀತಾ ಚೌಧರಿ ಬಿಜೆಪಿ-41,174

ಕ್ಷೇತ್ರ: ಮಾಡೆಲ್ ಟೌನ್
ಗೆದ್ದ ಅಭ್ಯರ್ಥಿ: ಅಖಿಲೇಶ್ ಪಾಠಿ ತ್ರಿಪಾಠಿ ಎಎಪಿ-54,628
ಸೋತ ಅಭ್ಯರ್ಥಿ:ವಿವೇಕ್ ಗಾರ್ಗ್ ಬಿಜೆಪಿ-37,922

ಕ್ಷೇತ್ರ: ಮೋತಿನಗರ್
ಗೆದ್ದ ಅಭ್ಯರ್ಥಿ: ಶಿವಚರಣ್ ಗೋಯಲ್ ಎಎಪಿ-60,223
ಸೋತ ಅಭ್ಯರ್ಥಿ:ಸುಭಾಶ್ ಸಚ್ ದೇವ್ ಬಿಜೆಪಿ-45,002

ಕ್ಷೇತ್ರ: ಮುಂಡ್ಕಾ
ಗೆದ್ದ ಅಭ್ಯರ್ಥಿ:ಸುಖ್ ವೀರ್ ಸಿಂಗ್ ಎಎಪಿ-94,206
ಸೋತ ಅಭ್ಯರ್ಥಿ:ಆಜಾದ್ ಸಿಂಗ್ ಬಿಜೆಪಿ-53,380

ಕ್ಷೇತ್ರ: ಮುಸ್ತಫಾಬಾದ್
ಗೆದ್ದ ಅಭ್ಯರ್ಥಿ:ಜಗದೀಶ್ ಪ್ರಧಾನ್ ಬಿಜೆಪಿ-58,388
ಸೋತ ಅಭ್ಯರ್ಥಿ:ಹಸನ್ ಅಹ್ಮದ್ ಕಾಂಗ್ರೆಸ್- 52,357

ಕ್ಷೇತ್ರ: ನಜಾಫ್ ಗಡ್
ಗೆದ್ದ ಅಭ್ಯರ್ಥಿ:ಕೈಲಾಶ್ ಗೆಹ್ಲೋಟ್ ಎಎಪಿ-55,598
ಸೋತ ಅಭ್ಯರ್ಥಿ: ಭರತ್ ಸಿಂಗ್ ಐಎನ್ ಎಲ್ ಡಿ-54,043

ಕ್ಷೇತ್ರ: ನಂಗ್ಲೋಯಿ ಜಾಟ್
ಗೆದ್ದ ಅಭ್ಯರ್ಥಿ: ರಘುವೀಂದರ್ ಶೋಕೀನ್ ಎಎಪಿ-83,259
ಸೋತ ಅಭ್ಯರ್ಥಿ: ಮನೋಜ್ ಕುಮಾರ್ ಶೋಕಿನ್ ಬಿಜೆಪಿ-46,235

ಕ್ಷೇತ್ರ: ನೆರೇಲಾ
ಗೆದ್ದ ಅಭ್ಯರ್ಥಿ:ಶರದ್ ಕುಮಾರ್ ಎಎಪಿ-96,143
ಸೋತ ಅಭ್ಯರ್ಥಿ: ನೀಲ್ ಧಮನ್ ಖತ್ರಿ ಬಿಜೆಪಿ-55851

ಕ್ಷೇತ್ರ: ನವದೆಹಲಿ
ಗೆದ್ದ ಅಭ್ಯರ್ಥಿ:ಅರವಿಂದ್ ಕೇಜ್ರಿವಾಲ್ ಎಎಪಿ-57,213
ಸೋತ ಅಭ್ಯರ್ಥಿ: ನೂಪುರ್ ಶರ್ಮಾ ಬಿಜೆಪಿ-25,630

ಕ್ಷೇತ್ರ: ಓಕ್ಲಾ
ಗೆದ್ದ ಅಭ್ಯರ್ಥಿ: ಅಮಾನಾತುಲ್ಲಾ ಖಾನ್ ಎಎಪಿ-104,271
ಸೋತ ಅಭ್ಯರ್ಥಿ:ಬ್ರಾಹಂ ಸಿಂಗ್ ಬಿಜೆಪಿ-39,739

ಕ್ಷೇತ್ರ: ಪಾಲಂ
ಗೆದ್ದ ಅಭ್ಯರ್ಥಿ: ಭಾವ್ನಾ ಗೌರ್ ಎಎಪಿ-82,637
ಸೋತ ಅಭ್ಯರ್ಥಿ: ಧರಮ್ ದೇವ್ ಸೋಲಂಕಿ ಬಿಜೆಪಿ-51,788

ಕ್ಷೇತ್ರ: ಪಟೇಲ್ ನಗರ್
ಗೆದ್ದ ಅಭ್ಯರ್ಥಿ:ಹಜಾರಿಲಾಲ್ ಚೌಹಾಣ್ ಎಎಪಿ-68,868
ಸೋತ ಅಭ್ಯರ್ಥಿ:ಕೃಷ್ಣ ತೀರಥ್ ಬಿಜೆಪಿ- 34,240

ಕ್ಷೇತ್ರ: ಫತೇಫರ್ ಗಂಜ್
ಗೆದ್ದ ಅಭ್ಯರ್ಥಿ: ಮನೀಶ್ ಸಿಸೋಡಿಯಾ ಎಎಪಿ-75,477
ಸೋತ ಅಭ್ಯರ್ಥಿ: ವಿನೋದ್ ಕುಮಾರ್ ಬಿನ್ನಿ ಬಿಜೆಪಿ-46,716

ಕ್ಷೇತ್ರ: ಆರ್ ಕೆ ಪುರಂ
ಗೆದ್ದ ಅಭ್ಯರ್ಥಿ: ಪ್ರಮೀಳಾ ಟೋಕಸ್  ಎಎಪಿ-54,645
ಸೋತ ಅಭ್ಯರ್ಥಿ:ಅನಿಲ್ ಕುಮಾರ್ ಶರ್ಮಾ ಬಿಜೆಪಿ-35,577

ಕ್ಷೇತ್ರ: ರಾಜೀಂದರ್ ನಗರ್
ಗೆದ್ದ ಅಭ್ಯರ್ಥಿ: ವಿಜೇಂದರ್ ಗಾರ್ಗ್ ಎಎಪಿ-61,354
ಸೋತ ಅಭ್ಯರ್ಥಿ:ಆರ್ ಪಿ ಸಿಂಗ್ ಬಿಜೆಪಿ-41,303

ಕ್ಷೇತ್ರ: ರಾಜೌರಿ ಗಾರ್ಡನ್
ಗೆದ್ದ ಅಭ್ಯರ್ಥಿ:ಜರ್ನೈಲ್ ಸಿಂಗ್ ಎಎಪಿ-54,916
ಸೋತ ಅಭ್ಯರ್ಥಿ: ಮಜೀಂದರ್ ಸಿಂಗ್ ಎಸ್ಎಡಿ-44,880

ಕ್ಷೇತ್ರ: ರಿತಾಲಾ
ಗೆದ್ದ ಅಭ್ಯರ್ಥಿ:ಮೋಹಿಂದರ್ ಗೋಯಲ್ ಎಎಪಿ-93,470
ಸೋತ ಅಭ್ಯರ್ಥಿ: ಕುಲ್ ವಂತ್ ರಾಣಾ ಬಿಜೆಪಿ-64,219

ಕ್ಷೇತ್ರ: ರೋಹಿಣಿ
ಗೆದ್ದ ಅಭ್ಯರ್ಥಿ: ವಿಜೇಂದರ್ ಕುಮಾರ್ ಬಿಜೆಪಿ-59,866
ಸೋತ ಅಭ್ಯರ್ಥಿ: ಸಿಎಲ್ ಗುಪ್ತಾ ಎಎಪಿ-54,499

ಕ್ಷೇತ್ರ: ರೋಹಟಾಸ್ ನಗರ್
ಗೆದ್ದ ಅಭ್ಯರ್ಥಿ: ಸರಿತಾ ಸಿಂಗ್ ಎಎಪಿ-62,209
ಸೋತ ಅಭ್ಯರ್ಥಿ: ಜಿತೇಂದರ್ ಮಹಾಜನ್ ಬಿಜೆಪಿ-54,335

ಕ್ಷೇತ್ರ: ಸಾದರ್ ಬಜಾರ್
ಗೆದ್ದ ಅಭ್ಯರ್ಥಿ: ಸೋಮ್ ದತ್ ಎಎಪಿ-67,507
ಸೋತ ಅಭ್ಯರ್ಥಿ: ಪ್ರವೀಣ್ ಕುಮಾರ್ ಜೈನ್ ಬಿಜೆಪಿ-33,192

ಕ್ಷೇತ್ರ: ಸಂಗಮ್ ವಿಹಾರ್
ಗೆದ್ದ ಅಭ್ಯರ್ಥಿ: ದಿನೇಶ್ ಮೊಹಾನಿಯಾ ಎಎಪಿ-72,131
ಸೋತ ಅಭ್ಯರ್ಥಿ: ಶಿವ್ ಚರಣ್ ಲಾಲ್ ಗುಪ್ತಾ ಬಿಜೆಪಿ-28,143

ಕ್ಷೇತ್ರ: ಸೀಲಂಪುರ್
ಗೆದ್ದ ಅಭ್ಯರ್ಥಿ:ಮೊಹ್ಮದ್ ಇಶ್ರಾಕ್ ಎಎಪಿ-57,302
ಸೋತ ಅಭ್ಯರ್ಥಿ:ಸಂಜಯ್ ಜೈನ್ ಬಿಜೆಪಿ-29,415

ಕ್ಷೇತ್ರ: ಸೀಲಂಪುರಿ
ಗೆದ್ದ ಅಭ್ಯರ್ಥಿ: ರಾಜೇಂದರ್ ಪಾಲ್ ಗೌತಮ್ ಎಎಪಿ-79,777
ಸೋತ ಅಭ್ಯರ್ಥಿ: ಕರ್ಮವೀರ್ ಬಿಜೆಪಿ-30,956

ಕ್ಷೇತ್ರ: ಶಾದ್ರಾ
ಗೆದ್ದ ಅಭ್ಯರ್ಥಿ: ರಾಮ್ ನಿವಾಸ್ ಗೋಯಲ್ ಎಎಪಿ-58,523
ಸೋತ ಅಭ್ಯರ್ಥಿ:ಜೀತೆಂದರ್ ಸಿಂಗ್ ಸುಂಟಿ ಬಿಜೆಪಿ-46,792

ಕ್ಷೇತ್ರ: ಶಾಕುರ್ ಬಸ್ತಿ

ಗೆದ್ದ ಅಭ್ಯರ್ಥಿ:ಸತ್ಯೇಂದರ್ ಜೈನ್ ಎಎಪಿ-51,530
ಸೋತ ಅಭ್ಯರ್ಥಿ:ಎಸ್.ಸಿ. ವತ್ಸ್ ಬಿಜೆಪಿ-48,397

ಕ್ಷೇತ್ರ: ಸಾಲಿಮಾರ್ ಭಾಗ್
ಗೆದ್ದ ಅಭ್ಯರ್ಥಿ:ಬಂಧನಾ ಕುಮಾರಿ ಎಎಪಿ-62,656
ಸೋತ ಅಭ್ಯರ್ಥಿ:ರೇಖಾ ಗುಪ್ತಾ ಬಿಜೆಪಿ-51,678

ಕ್ಷೇತ್ರ: ಸುಲ್ತಾನ್ ಪುರಿ ಮಜ್ರಾ
ಗೆದ್ದ ಅಭ್ಯರ್ಥಿ: ಸಂದೀಪ್ ಕುಮಾರ್ ಎಎಪಿ-80,269
ಸೋತ ಅಭ್ಯರ್ಥಿ:ಪ್ರಭು ದಯಾಳ್ ಬಿಜೆಪಿ-15,830

ಕ್ಷೇತ್ರ: ತಿಲಕ್ ನಗರ್
ಗೆದ್ದ ಅಭ್ಯರ್ಥಿ: ಜರ್ನೈಲ್ ಸಿಂಗ್ ಎಎಪಿ -57,180
ಸೋತ ಅಭ್ಯರ್ಥಿ:ರಾಜೀವ್ ಬಬ್ಬರ್ ಬಿಜೆಪಿ-37,290

ಕ್ಷೇತ್ರ: ತಿಮರ್ ಪುರ್
ಗೆದ್ದ ಅಭ್ಯರ್ಥಿ: ಪಂಕಜ್ ಪುಷ್ಕರ್ ಎಎಪಿ-64,477
ಸೋತ ಅಭ್ಯರ್ಥಿ: ರಜನಿ ಅಬ್ಬಿ ಬಿಜೆಪಿ-43,830

ಕ್ಷೇತ್ರ: ಟ್ರಿ ನಗರ್
ಗೆದ್ದ ಅಭ್ಯರ್ಥಿ: ಜಿತೇಂದರ್ ಸಿಂಗ್ ತೋಮರ್ ಎಎಪಿ-63,012
ಸೋತ ಅಭ್ಯರ್ಥಿ:ನಂದ ಕಿಶೋರ್ ಗಾರ್ಗಿ ಬಿಜೆಪಿ-40,701

ಕ್ಷೇತ್ರ: ತ್ರಿಲೋಕ್ ಪುರಿ
ಗೆದ್ದ ಅಭ್ಯರ್ಥಿ: ರಾಜು ಧಿಂಗಾನಿ ಎಎಪಿ-74,907
ಸೋತ ಅಭ್ಯರ್ಥಿ: ಕಿರಣ್ ವೈದ್ಯ ಬಿಜೆಪಿ-45,153

ಕ್ಷೇತ್ರ: ತುಘಲಕ್ ಬಾದ್
ಗೆದ್ದ ಅಭ್ಯರ್ಥಿ: ಸಾಹಿ ರಾಮ್ ಎಎಪಿ-64,311
ಸೋತ ಅಭ್ಯರ್ಥಿ: ವಿಕ್ರಮ್ ಬಿದ್ದೂರಿ ಬಿಜೆಪಿ-30,610

ಕ್ಷೇತ್ರ: ಉತ್ತಮ್ ನಗರ್
ಗೆದ್ದ ಅಭ್ಯರ್ಥಿ: ನರೇಶ್ ಬಾಲ್ಯನ್ ಎಎಪಿ-77,381
ಸೋತ ಅಭ್ಯರ್ಥಿ: ಪವನ್ ಶರ್ಮಾ ಬಿಜೆಪಿ-50,453

ಕ್ಷೇತ್ರ: ವಿಕಾಸ್ ಪುರಿ
ಗೆದ್ದ ಅಭ್ಯರ್ಥಿ: ಮಹೀಂದರ್ ಯಾದವ್ ಎಎಪಿ-132,437
ಸೋತ ಅಭ್ಯರ್ಥಿ:ಸಂಜಯ್ ಸಿಂಗ್ ಬಿಜೆಪಿ -54,772

ಕ್ಷೇತ್ರ: ವಿಶ್ವಾಸ್ ನಗರ್
ಗೆದ್ದ ಅಭ್ಯರ್ಥಿ:ಓಂಪ್ರಕಾಶ್ ಶರ್ಮಾ ಬಿಜೆಪಿ-58,124
ಸೋತ ಅಭ್ಯರ್ಥಿ: ಡಾ.ಅತುಲ್ ಗುಪ್ತಾ ಎಎಪಿ-47,966

ಕ್ಷೇತ್ರ: ವಜೀರ್ ಪುರ್
ಗೆದ್ದ ಅಭ್ಯರ್ಥಿ: ರಾಜೇಶ್ ಗುಪ್ತಾ ಎಎಪಿ-61,208
ಸೋತ ಅಭ್ಯರ್ಥಿ: ಮಹಂದರ್ ನಾಗ್ ಪಾಲ್ ಬಿಜೆಪಿ-39,164

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com