
ಪ್ಯಾರಿಸ್: ಫ್ರಾನ್ಸ್ ನಲ್ಲಿ ಮತ್ತೊಂದು ಗುಂಡು ಹಾರಾಟದ ಪ್ರಕರಣ ನಡೆದಿದೆ. ಮಾರ್ಸಿಲ್ ನಗರದ ಠಾಣೆಗೆ ನುಗ್ಗಿದ ಬಂದೂಕುಧಾರಿ ಮನಬಂದಂತೆ ಗುಂಡು ಹಾರಿಸಿದ್ದಾನೆ.
ವಿಡಂಬನಾತ್ಮಕ ನಿಯತಕಾಲಿಕ ಚಾರ್ಲಿ ಹೆಬ್ಡೋ ಕಚೇರಿಗೆ ನುಗ್ಗಿ ಹತ್ಯಾಕಾಂಡ ನಡೆದು ಸರಿಯಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆಂಯೇ ಈ ಘಟನೆ ನಡೆದಿರುವುದು ಫ್ರಾಸ್‍ನಲ್ಲಿ ಆತಂಕ ಮೂಡಿಸಿದೆ.
ಸೋಮವಾರದ ಗುಂಡು ಹಾರಾಟದಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Advertisement