- Tag results for ಫ್ರಾನ್ಸ್
![]() | ತಿಂಗಳಾಂತ್ಯಕ್ಕೆ ಮತ್ತೆ ಮೂರು ರಫೇಲ್ ವಿಮಾನ ಸಂಭವ!ದೇಶಕ್ಕೆ 8 ರಫೇಲ್ ಸಮರ ವಿಮಾನಗಳು ಫ್ರಾನ್ಸ್ನಿಂದ ಆಗಮಿಸಿದ್ದು ಇನ್ನೂ ಮೂರು ವಿಮಾನಗಳು ತಿಂಗಳ ಕೊನೆಯಲ್ಲಿ ಬರುವ ಸಾಧ್ಯತೆಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ. |
![]() | ಫ್ರಾನ್ಸ್ ನಲ್ಲಿ ಮಲ್ಯಗೆ ಸೇರಿದ 14 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಅಕ್ರಮ ಹಣ ವರ್ಗಾವಣೆ ಕಾನೂನಿನಡಿಯಲ್ಲಿ ಫ್ರಾನ್ಸ್ ನಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. |
![]() | ಫ್ರಾನ್ಸ್: ಚರ್ಚ್ ಬಳಿ ಆಗಂತುಕನಿಂದ ಚೂರಿ ಇರಿತ; ಮಹಿಳೆಯ ಶಿರಚ್ಛೇದ, 3 ಸಾವು, ಭಯೋತ್ಪಾದನೆ ಶಂಕೆ!ಪ್ರವಾದಿ ಮೊಹಮ್ಮದ್ ಪೈಗಂಬರ್ ರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. |
![]() | ಚೀನಾ ಗಡಿ ತಂಟೆ ಮಧ್ಯೆ ಭಾರತಕ್ಕೆ ನವಂಬರ್ 5ರಂದು ಮತ್ತೆ ಮೂರು 'ರಫೇಲ್' ಯುದ್ಧ ವಿಮಾನಗಳ ಆಗಮನಕಳೆದ ಮೇ ತಿಂಗಳಿಂದ ಪೂರ್ವ ಲಡಾಕ್ ಪ್ರದೇಶದ ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ನಡುವೆಯೇ ನವಂಬರ್ 5ರಂದು ಭಾರತ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. |
![]() | ಮ್ಯಾಕ್ರನ್ ವ್ಯಂಗ್ಯ ಚಿತ್ರ ಕುರಿತು ಹೇಳಿಕೆ: ಫ್ರಾನ್ಸ್ ಪ್ರಧಾನಿ ವಿರುದ್ಧ ಇಮ್ರಾನ್ ತೀವ್ರ ಆಕ್ರೋಶ!ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಉದ್ದೇಶ ಪೂರ್ವಕವಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
![]() | ಶುಕ್ರನತ್ತ ಕಣ್ಣಿಟ್ಟ ಇಸ್ರೋ! 2025ಕ್ಕೆ ಫ್ರಾನ್ಸ್ ಸಹಯೋಗದಲ್ಲಿ 'ವೀನಸ್ ಮಿಷನ್' ಪ್ರಾರಂಭಇಸ್ರೋ ತನ್ನ ಶುಕ್ರನ ಯೋಜನೆ(ವೀನಸ್ ಮಿಷನ್) 2025 ರಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಭಾರತದ ಈ ಯೋಜನೆಯಲ್ಲಿ ಫ್ರಾನ್ಸ್ ಸಹಭಾಗಿತ್ವ ಇರಲಿದೆಎಂದು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್ಇಎಸ್ ತಿಳಿಸಿದೆ. |
![]() | ರಫೆಲ್ ಬಂದರೂ ದೇಶಕ್ಕೆ ಇನ್ನೂ ಬಂದಿಲ್ಲ ಯುದ್ಧ ವಿಮಾನದ ತಂತ್ರಜ್ಞಾನ: ಸಿಎಜಿ ಆಕ್ಷೇಪಭಾರತಕ್ಕೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ತಂತ್ರಜ್ಞಾನ ರವಾನಿಸುವಲ್ಲಿ ತೋರುತ್ತಿರುವ ವಿಳಂಬದ ಕುರಿತಂತೆ ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. |
![]() | ಭಾರತಕ್ಕಾಗಿ ಮತ್ತೆ ರಫೇಲ್ ಒಪ್ಪಂದಕ್ಕೆ ಸಿದ್ದ: ಡಸ್ಸಾಲ್ಟ್ ಏವಿಯೇಷನ್ಭಾರತಕ್ಕಾಗಿ ಮತ್ತೊಮ್ಮೆ ರಫೇಲ್ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧವಿರುವುದಾಗಿ ಫ್ರಾನ್ಸ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿದೆ. |
![]() | 'ಮೇಕ್ ಇನ್ ಇಂಡಿಯಾ'ಅಭಿಯಾನಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ: ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿಇಂದು ನಮ್ಮ ದೇಶಕ್ಕೆ ಒಂದು ಸಾಧನೆಯ ದಿನ. ಭಾರತ-ಫ್ರಾನ್ಸ್ ರಕ್ಷಣಾ ಸಂಬಂಧ ವಿಚಾರದಲ್ಲಿ ಎರಡೂ ದೇಶಗಳು ಒಂದಾಗಿ ಇಂದು ಹೊಸ ಅಧ್ಯಾಯವನ್ನು ಬರೆಯುತ್ತಿವೆ ಎಂದು ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ. |
![]() | ಇಂದು ಬೆಳಗ್ಗೆ 10 ಗಂಟೆಗೆ ಅಂಬಾಲಾದಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಅಧಿಕೃತ ಸೇರ್ಪಡೆಫ್ರಾನ್ಸ್ ನಲ್ಲಿ ತಯಾರಾದ ರಫೇಲ್ ಯುದ್ಧ ವಿಮಾನ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಹರ್ಯಾಣ ಬಳಿಯ ಅಂಬಾಲಾ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮ ನಡೆಯಲಿದೆ. ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ ನ ಭಾಗವಾಗಲಿದೆ ಈ ಯುದ್ಧ ವಿಮಾನ. |
![]() | ಸೆ.10ಕ್ಕೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಡೆಗೆ ಅಧಿಕೃತವಾಗಿ ಸೇರ್ಪಡೆ, ಫ್ರಾನ್ಸ್ ರಕ್ಷಣಾ ಸಚಿವರಿಗೂ ಆಹ್ವಾನಫ್ರಾನ್ಸ್ ನಲ್ಲಿ ತಯಾರಾಗಿ ಇತ್ತೀಚೆಗಷ್ಟೆ ಭಾರತಕ್ಕೆ ಬಂದ ಐದು ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್. |
![]() | ಫ್ರಾನ್ಸ್ ನಿಂದ ಭಾರತಕ್ಕೆ 120 ವೆಂಟಿಲೇಟರ್, 50,000 ಕೊವಿಡ್ ಪರೀಕ್ಷಾ ಕಿಟ್ಗಳ ಕೊಡುಗೆಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹರಡುವುದನ್ನು ಎದುರಿಸಲು ಫ್ರಾನ್ಸ್ ಸರ್ಕಾರ... |
![]() | ಲಡಾಖ್ ಗಡಿಯಲ್ಲಿ ಚೀನಾ ಕ್ಯಾತೆ ನಡುವೆಯೇ ಜುಲೈ 27ಕ್ಕೆ ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನಇತ್ತ ಎಲ್ಒಸಿಯಲ್ಲಿ ಪಾಕಿಸ್ತಾನ, ಅತ್ತ ಎಲ್ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ಇದೇ ಜುಲೈ 27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ. |
![]() | ಅಮೆರಿಕಾ, ಫ್ರಾನ್ಸ್ ಜೊತೆ ಭಾರತ ಪ್ರತ್ಯೇಕ ವಿಮಾನಯಾನ ಕಾರಿಡಾರ್ ಸ್ಥಾಪನೆ!ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲು ಅಮೆರಿಕಾ, ಫ್ರಾನ್ಸ್ ಜೊತೆ ಭಾರತ ಪ್ರತ್ಯೇಕ ವಿಮಾನಯಾನ ಕಾರಿಡಾರ್ ಸ್ಥಾಪನೆ ಮಾಡಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ |
![]() | ಎಡ್ವರ್ಡ್ ಫಿಲಿಫ್ ರಾಜೀನಾಮೆ: ಫ್ರಾನ್ಸ್ ನೂತನ ಪ್ರಧಾನಿಯಾಗಿ ಜೀನ್ ಕ್ಯಾಸ್ಟೆಕ್ಸ್ ನೇಮಕ2022 ರ ಚುನಾವಣೆಗೆ ಮುಂಚಿತವಾಗಿ ತನ್ನ ಅಧ್ಯಕ್ಷ ಸ್ಥಾನವನ್ನು ಗಟ್ಟಿಗೊಳಿಸುವ ಮತ್ತು ಕೊರೋನಾವೈರಸ್ ಬಿಕ್ಕಟ್ಟಿನಿಂದ ಆರ್ಥಿಕ ಚೇತರಿಕೆ ಪ್ರಾರಂಭಿಸುವ ಉದ್ದೇಶದಿಂದ ಫ್ರಾನ್ಸ್ನ ಅಧ್ಯಕ್ಷ ಮ್ಯಾಕ್ರೊನ್ ಲಾಕ್ಡೌನ್ ತಜ್ಞ ಜೀನ್ ಕ್ಯಾಸ್ಟೆಕ್ಸ್ ಅವರನ್ನು ಫ್ರಾನ್ಸ್ ನ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. |