200 ಬಾಲಕಾರ್ಮಿಕರ ರಕ್ಷಿಸಿದ ಹೈದ್ರಾಬಾದ್ ಪೊಲೀಸರು!

ಬಾಲಕಾರ್ಮಿಕರಾಗಿ ದುಡಿಸಲು ಬಿಹಾರ, ಉತ್ತರಪ್ರದೇಶದಿಂದ ಕರೆತಂದಿದ್ದ 200 ಮಕ್ಕಳನ್ನು ಹೈದ್ರಾಬಾದ್ ಪೊಲೀಸರು ಶನಿವಾರ ರಕ್ಷಿಸಿದ್ದಾರೆ...
200 ಬಾಲಕಾರ್ಮಿಕರ ರಕ್ಷಿಸಿದ ಹೈದ್ರಾಬಾದ್ ಪೊಲೀಸರು!
Updated on

ಹೈದ್ರಾಬಾದ್: ಬಾಲಕಾರ್ಮಿಕರಾಗಿ ದುಡಿಸಲು ಬಿಹಾರ, ಉತ್ತರಪ್ರದೇಶದಿಂದ ಕರೆತಂದಿದ್ದ 200 ಮಕ್ಕಳನ್ನು ಹೈದ್ರಾಬಾದ್ ಪೊಲೀಸರು ಶನಿವಾರ ರಕ್ಷಿಸಿದ್ದಾರೆ.

ಈ ಸಂಬಂಧ ಮಕ್ಕಳನ್ನು ಕರೆತಂದಿದ್ದ ಆರೋಪಿ ಯಾಸಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಕ್ಕಳನ್ನು ಹೈದ್ರಾಬಾದ್ನ ಬಳೆ ಮತ್ತು ಚಪ್ಪಲಿ ಉದ್ಯಮದಲ್ಲಿ ಬಾಲಕಾರ್ಮಿಕರಾಗಿ ದುಡಿಸಿಕೊಳ್ಳಲು ಕರೆತರಲಾಗಿತ್ತು.

ಹೈದ್ರಾಬಾದ್ ಪೊಲೀಸರು ಆಪರೇಷನ್ ಸ್ಮೈಲ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ಮನೆಯಿಂದ ಓಡಿಕೊಂಡು ಬಂದಿರುವ ಹಾಗೂ ಅಪಹರಣಗೊಂಡ ಮಕ್ಕಳನ್ನು ಮತ್ತೆ ಅಳರ ಪಾಲಕರ ತೆಕ್ಕೆಗೆ ಸೇರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com