ರು. 35 ಲಕ್ಷಕ್ಕೆ ಬೈಬಲ್ ಮಾರಾಟ?

ಇಂಗ್ಲಿಷ್ ನಲ್ಲಿ ಮುದ್ರಿತವಾದ ಮೊದಲ ಬೈಬಲ್ ನ ಪ್ರತಿ ಈಗ ರು. 35 ಲಕ್ಷಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ...
ಬೈಬಲ್
ಬೈಬಲ್

ಲಂಡನ್: ಇಂಗ್ಲಿಷ್ ನಲ್ಲಿ ಮುದ್ರಿತವಾದ ಮೊದಲ ಬೈಬಲ್ ನ ಪ್ರತಿ ಈಗ ರು. 35 ಲಕ್ಷಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.

ಈ ಬೈಬಲ್ ನ ಹಾಲಿ ಮಾಲೀಕ 1960ರಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕದ ಮಳಿಗೆಯೊಂದರಲ್ಲಿ 25 ಶಿಲ್ಲಾಂಗ್ಸ್ ಗೆ ಖರೀದಿ ಮಾಡಿದ್ದ. 1537ರಲ್ಲಿ ಮುದ್ರಿಸಲಾಗಿದ್ದ ಈ ಬೈಬಲ್ ಅನ್ನು ದಿ ವಿಲಿಯಂ ತಿಂಡಲ್ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com