• Tag results for ಮಾರಾಟ

10 ಪಟ್ಟು ಹೆಚ್ಚು ಬೆಲೆಗೆ ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ: ಸಿಸಿಬಿ ಪೊಲೀಸರಿಂದ ಓರ್ವನ ಬಂಧನ

ಕೊರೋನಾ ಸಂಕಷ್ಟ ಸಮಯದಲ್ಲಿ ವೈದ್ಯಕೀಯ ಔಷಧಿಗಳನ್ನು, ಆಕ್ಸಿಜನ್ ನ್ನು ಅಧಿಕ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ ಹಣ ಮಾಡಿಕೊಳ್ಳುವವರ ದಂಧೆ ಮುಂದುವರಿದೇ ಇದೆ.

published on : 8th May 2021

ಕೋವಿಡ್-19: ಆಕ್ಸಿಜನ್ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿದ್ದ ಇಬ್ಬರು ವಂಚಕರ ಬಂಧನ

ಕೋವಿಡ್-19 ಪಾಸಿಟಿವ್ ಬಂದಿದ್ದ ಸಂಬಂಧಿಕರೊಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಕೇಳಿದ್ದ ಮಹಿಳೆಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿ ವಂಚಿಸಿದ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

published on : 29th April 2021

ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾದರೆ ಅಧಿಕಾರಿಗಳ ವಿರುದ್ಧ ಕ್ರಮ: ಡಾ. ಸುಧಾಕರ್

ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾದರೆ ಡ್ರಗ್ಸ್ ಕಂಟ್ರೋಲರ್ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ.ಸುಧಾಕರ್ ಅವರು ಹೇಳಿದರು.

published on : 22nd April 2021

ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಬೇಧಿಸಿದ ಮೈಸೂರು ಪೊಲೀಸರು: ಖಾಸಗಿ ಆಸ್ಪತ್ರೆ ನರ್ಸ್ ಬಂಧನ

ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ

published on : 20th April 2021

ಹೈದರಾಬಾದ್: 2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

2 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ವ್ಯಕ್ತಿಯನ್ನು ಹೈದರಾಬಾದ್  ಪೊಲೀಸರು ಬಂಧಿಸಿದ್ದಾರೆ. 

published on : 17th April 2021

ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳ ಸಂತೆ ಮಾರಾಟ ಕುರಿತ ತನಿಖೆಗೆ ಫಾರ್ಮಸಿಸ್ಟ್ ಒತ್ತಾಯ

ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳಸಂತೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನೆಲಮಂಗಲದಲ್ಲಿರುವ ಹರ್ಷ ಆಸ್ಪತ್ರೆ ಘಟಕ ಹರ್ಷ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ಸ್  ಪತ್ರ ಬರೆದಿದೆ.

published on : 15th April 2021

ಮಾರ್ಚ್ ನಲ್ಲಿ ಸಗಟು ಮಾರಾಟ ಹಣದುಬ್ಬರ ಶೇ. 7.39ಕ್ಕೆ ಏರಿಕೆ, ಇದು 8 ವರ್ಷಗಳಲ್ಲೇ ಅಧಿಕ

ಕಳೆದ ಮಾರ್ಚ್ ನಲ್ಲಿ ಸಗಟು ಮಾರಾಟ ದರ ಹಣದುಬ್ಬರ ಶೇ. 7.39ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ತಿಳಿಸಿದೆ.

published on : 15th April 2021

ಬೆಂಗಳೂರು: 84 ಲಕ್ಷ‌ ರು. ಮೌಲ್ಯದ ಗಾಂಜಾ ಜಪ್ತಿ; ಇಬ್ಬರ ಬಂಧನ

ನಗರದ ವಿವಿಧೆಡೆ ಗಾಂಜಾ ಮಾರಾಟ‌ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

published on : 14th April 2021

ಬೆಂಗಳೂರಿನಲ್ಲಿ ಅಂತರರಾಜ್ಯ ಡ್ರಗ್ಸ್ ಮಾರಾಟ ಜಾಲ: ನಾಲ್ವರ ಸೆರೆ, 60 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶ

ಮಾದಕವಸ್ತು ಮಾರಾಟಗಾರರ ಅಂತರರಾಜ್ಯ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಪೊಲೀಸರು ಬಂಧಿಸಿ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಹಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ.

published on : 12th April 2021

ಕಿಡ್ನಿ ಮಾರಲು ಮುಂದಾಗಿದ್ದ ಮಹಿಳೆಗೆ 2.2 ಲಕ್ಷ ರೂಪಾಯಿ ವಂಚನೆ 

ಕಿಡ್ನಿ ಮಾರಲು ಮುಂದಾಗಿದ್ದ ಮಹಿಳೆಗೆ 2.2 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಹೊಂಗಸಂದ್ರದ ಬಾಲಾಜಿ ಲೌಟ್ ನಲ್ಲಿ ನಡೆದಿದೆ. 

published on : 12th April 2021

ಸೈಕಲ್ ನಲ್ಲಿ ದೋಸೆ ಮಾರಾಟ ಮಾಡುವ ವ್ಯಕ್ತಿಯ ವಿಡಿಯೋ ವೈರಲ್!

ಸೈಕಲ್ ನಲ್ಲಿ ದೋಸೆ ಮಾರಾಟ ಮಾಡುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

published on : 26th March 2021

ದುಬೈ: ವಿಶ್ವದ ಅತಿದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ಬರೋಬ್ಬರಿ 450 ಕೋಟಿ ರೂ. ಗೆ ಮಾರಾಟ

ದುಬೈ ಮೂಲದ ಯುಕೆ ವರ್ಣಚಿತ್ರಕಾರ ಸಾಚಾ ಜಾಫ್ರಿ ಚಿತ್ರಿಸಿದ ವಿಶ್ವದ ಅತಿದೊಡ್ಡ ಕ್ಯಾನ್ವಾಸ್ ಚಿತ್ರಕಲೆ “ದಿ ಜರ್ನಿ ಆಫ್ ಹ್ಯುಮಾನಿಟಿ” ದುಬೈನಲ್ಲಿ ನಡೆದ ಹರಾಜಿನಲ್ಲಿ 62 ದಶಲಕ್ಷ ಡಾಲರ್ (450 ಕೋಟಿ ರೂ.)ಗೆ ಮಾರಾಟವಾಗಿದೆ.

published on : 24th March 2021

ಬೆಂಗಳೂರಿನಲ್ಲಿ ಡ್ರಗ್ಸ್​ ಮಾರುತ್ತಿದ್ದ ಇಬ್ಬರು ನೈಜೀರಿಯ ಪ್ರಜೆಗಳ ಬಂಧನ; 75 ಲಕ್ಷ ರೂ. ಮೌಲ್ಯದ ಡ್ರಗ್ಸ್​ ವಶ

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

published on : 17th March 2021

ಸಾಲದ ಸುಳಿಯಲ್ಲಿ ದ್ವಾರಕೀಶ್: 'ಕುಳ್ಳ' ನ ಪ್ರೀತಿಯ ಬಂಗಲೆ ರಿಷಬ್ ಶೆಟ್ಟಿ ಪಾಲು

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಅವರು ತಮ್ಮ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯನ್ನು ಮಾರಾಟ ಮಾರಿದ್ದು, ಅದನ್ನು ನಿರ್ದೇಶಕ ರಿಷಬ್‌ ಶೆಟ್ಟಿ ಖರೀದಿಸಿದ್ದಾರೆ.

published on : 6th March 2021

ಬೆಂಗಳೂರು: 8 ಜನರ ಬಂಧನ, 13 ಪಿಸ್ತೂಲ್ ಗಳು, 52 ಜೀವಂತ ಮದ್ದು ಗುಂಡು ವಶ

ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ 8 ಜನ ಆರೋಪಿಗಳನ್ನು ಸಿಟಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

published on : 1st March 2021
1 2 3 4 >