ಪಾಕ್‍ನಿಂದ ಶಾಹೀನ್-3 ಕ್ಷಿಪಣಿ ಪರೀಕ್ಷೆ

ಭಾರತೀಯ ಪ್ರಮುಖ ನಗರಗಳನ್ನು ಗುರಿಯಾಗಿಟ್ಟುಕೊಂಡು 2,750ಕಿ.ಮೀ. ದೂರ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ...
ಶಹೀನ್- 3 ಕ್ಷಿಪಣಿ
ಶಹೀನ್- 3 ಕ್ಷಿಪಣಿ

ಇಸ್ಲಾಮಾಬಾದ್: ಭಾರತೀಯ ಪ್ರಮುಖ ನಗರಗಳನ್ನು ಗುರಿಯಾಗಿಟ್ಟುಕೊಂಡು 2,750ಕಿ.ಮೀ. ದೂರ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಶಹೀನ್- 3 ಕ್ಷಿಪಣಿಯನ್ನು ಪಾಕಿಸ್ತಾನ ಸೋಮವಾರ ಪರೀಕ್ಷೆ ಮಾಡಿದೆ.

ಶಹೀನ್-3 ಪರೀಕ್ಷಾರ್ಥ ಪ್ರಯೋಗ ತಾಂತ್ರಿಕ ಅಂಶಗಳು, ಮತ್ತು ಅದರ ವ್ಯಾಪ್ತಿಯನ್ನು ಅರಿಯುವ ಪ್ರಯೋಗ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಈ ಪ್ರಯೋಗವನ್ನು ಅರಬ್ಬಿ ಸಮುದ್ರದಲ್ಲಿ ನಡೆಸಿದ್ದು, ಹಿರಿಯ ಅಧಿಕಾರಿಗಳು, ತಾಂತ್ರಿಕ ವಿಭಾಗದ ಅಧಇಕಾರಿಗಳು, ವಿಜ್ಞಾನಿಗಳು, ಎಂಜಿನಿಯರಿಂಗ್ ಸಂಸ್ಥೆಗಳು ಸಾಕ್ಷಿಯಾದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com