ಅತ್ಯಾಚಾರವಲ್ಲ, ಸಮ್ಮತಿ ಸೆಕ್ಸ್

ನಾಗಾಲ್ಯಾಂಡ್ ಅತ್ಯಾಚಾರ ಆರೋಪಿಯ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ...
ನಾಗಾಲ್ಯಾಂಡ್ ಅತ್ಯಾಚಾರ ಪ್ರಕರಣ (ಸಂಗ್ರಹ ಚಿತ್ರ)
ನಾಗಾಲ್ಯಾಂಡ್ ಅತ್ಯಾಚಾರ ಪ್ರಕರಣ (ಸಂಗ್ರಹ ಚಿತ್ರ)

ನವದೆಹಲಿ: ನಾಗಾಲ್ಯಾಂಡ್ ಅತ್ಯಾಚಾರ ಆರೋಪಿಯ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ.

ಸೈಯದ್ ಶರೀಫ್ ಖಾನ್ ಅತ್ಯಾಚಾರ ನಡೆಸಿರಲಿಲ್ಲ. ಬದಲಾಗಿ ಆತ ಆಕೆ ಯೊಂದಿಗೆ ಒಮ್ಮತದ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ನಾಗಾಲ್ಯಾಂಡ್ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿದೆ. ನಾಗಾಬುಡಕಟ್ಟು ಯುವತಿಯ ಪ್ರಕರಣದ ಹಿನ್ನಲೆಯಲ್ಲಿ ಸೈಯದ್ ನನ್ನು ಫೆ.24ರಂದು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com