ಭಾರತೀಯರಿದ್ದ ಹಡಗು ಹೈಜಾಕ್?

ಭಾರತೀಯರೂ ಸೇರಿದಂತೆ 14 ಮಂದಿ ಸಿಬ್ಬಂದಿಯಿದ್ದ ಮಲೇಷ್ಯಾದ ಸರಕು ಹಡಗೊಂದು ನಾಪತ್ತೆಯಾಗಿದ್ದು, ಅಪಹರಣಕ್ಕೀಡಾದ ಶಂಕೆ ಮೂಡಿದೆ...
ಹಡಗು
ಹಡಗು
ಕೌಲಾಲಂಪುರ: ಭಾರತೀಯರೂ ಸೇರಿದಂತೆ 14 ಮಂದಿ ಸಿಬ್ಬಂದಿಯಿದ್ದ ಮಲೇಷ್ಯಾದ ಸರಕು ಹಡಗೊಂದು ನಾಪತ್ತೆಯಾಗಿದ್ದು, ಅಪಹರಣಕ್ಕೀಡಾದ ಶಂಕೆ ಮೂಡಿದೆ. 
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಮಲೇಷ್ಯಾ ನೌಕಾ ಸಿಬ್ಬಂದಿ, ಗುರುವಾರ ಶೋಧ ಕಾರ್ಯ ಆರಂಭಿಸಿದ್ದಾರೆ. ಕಡಲ್ಗಳ್ಳರ ಹಾವಳಿ ಹೆಚ್ಚಿರುವ ದಕ್ಷಿಣ ಚೀನಾ ಸಮುದ್ರದಲ್ಲಿ ಹಡಗು ಕಾಣೆಯಾಗಿರುವ ಕಾರಣ, ಅದನ್ನು ಕಡಲ್ಗಳ್ಳರು ಹೈಜಾಕ್ ಮಾಡಿರುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com