ಗುರಗಾಂವ್ ಹೆಸರು ಬದಾಲವಣೆ, ಇನ್ನುಮಂದೆ ಗುರುಗ್ರಾಮ್

ಹರಿಯಾಣ ಸರ್ಕಾರ ಗುರಗಾಂವ್ ಜಿಲ್ಲೆಯ ಹೆಸರನ್ನು ಗುರುಗ್ರಾಮ್ ಎಂದು ಬದಲಾಯಿಸಿ ಮಂಗಳವಾರ ಆದೇಶ ಹೊರಡಿಸಿದೆ....
ಗುರುಗ್ರಾಮ ಮೆಟ್ರೊ
ಗುರುಗ್ರಾಮ ಮೆಟ್ರೊ
ಗುರಗಾಂವ್: ಹರಿಯಾಣ ಸರ್ಕಾರ ಗುರಗಾಂವ್ ಜಿಲ್ಲೆಯ ಹೆಸರನ್ನು ಗುರುಗ್ರಾಮ್ ಎಂದು ಬದಲಾಯಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಗುರಗಾಂವ್ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಪ್ರಕಾರ, ಈ ಜಿಲ್ಲೆಯನ್ನು ಪ್ರಾಚೀನ ಕಾಲದಲ್ಲಿ ಗುರು ಗ್ರಾಮ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲಾನಂತರ ಅದು ಗುರಗಾಂವ್ ಎಂದು ಪರಿವರ್ತನೆಯಾಯಿತು. ಗುರು ದ್ರೋಣಾಚಾರ್ಯರ ಹೆಸರಿನಿಂದ ಈ ಜಿಲ್ಲೆಯನ್ನು ಗುರುತಿಸಲಾಗಿದೆ.
ಹರಿಯಾಣ ಸರ್ಕಾರ ಈ ನೂತನ ಹೆಸರು ಗುರಗಾಂವ್ ನಗರಕ್ಕೂ ಅನ್ವಯಿಸಲಿದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com