ಜಮ್ಮು-ಕಾಶ್ಮೀರ: ಪೊಲೀಸ್ ನೆಲೆ ಮೇಲೆ ಗ್ರೆನೇಡ್ ದಾಳಿ, ಹೆಚ್ಚಿದ ಭದ್ರತೆ

ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿನ ಪೊಲೀಸ್ ಮೇಲೆ ಗ್ರೆನೇಡ್ ದಾಳಿಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ...
ಜಮ್ಮು-ಕಾಶ್ಮೀರ: ಪೊಲೀಸ್ ನೆಲೆ ಮೇಲೆ ಗ್ರೆನೇಡ್ ದಾಳಿ, ಹೆಚ್ಚಿದ ಭದ್ರತೆ
ಜಮ್ಮು-ಕಾಶ್ಮೀರ: ಪೊಲೀಸ್ ನೆಲೆ ಮೇಲೆ ಗ್ರೆನೇಡ್ ದಾಳಿ, ಹೆಚ್ಚಿದ ಭದ್ರತೆ

ಜಮ್ಮು: ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿನ ಪೊಲೀಸ್ ಮೇಲೆ ಗ್ರೆನೇಡ್ ದಾಳಿಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ.

ಅನಂತ್ನಾಗ್ ಜಿಲ್ಲೆಯ ಶೇರ್ಬಾಘ್ ಪ್ರದೇಶದ ಪೊಲೀಸ್ ನೆಲೆ ಮೇಲೆ ಗ್ರೆನೇಡ್ ದಾಳಿಯಾಗಿದ್ದು, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಇನ್ನು ಗ್ರೆನೇಡ್ ದಾಳಿಯಿಂದಾಗಿ ಸ್ಥಳದಲ್ಲಿ ಬಿಗಿ ಭದ್ರತೆಯೊದಗಿಸಿರುವ ಅಧಿಕಾರಿಗಳು, ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com