ನಂತರ ಪ್ರಧಾನಿಗೆ ಪತ್ರ ಬರೆದಿರುವ ರಮೇಶ್ ದಲಾಲ್, ''ನಾನು ಏಪ್ರಿಲ್ 19ರಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವಂತೆ ಸಿಬಿಐಯಿಂದ ಹತ್ಯೆಯ ಹಿಂದಿನ ಪಿತೂರಿ ಕುರಿತು ಪೂರಕ ಚಾರ್ಚ್ ಶೀಟ್ ಸಲ್ಲಿಕೆಯನ್ನು ಎದುರು ನೋಡುತ್ತಿದ್ದೇನೆ. ಸಿಬಿಐಯ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿರುವುದರಿಂದ ಈ ಕೇಸಿನಲ್ಲಿ ಮಧ್ಯ ಪ್ರವೇಶಿಸಬೇಕೆಂದು ಹೇಳಿದ್ದಾರೆ.