ಇದು ಪ್ರಯಾಣಿಕರ ಸಾಧನೆ: ಹೊಚ್ಚಹೊಸದಾಗಿದ್ದ ಮಹಾಮನ ರೈಲು ಬೋಗಿಗಳು ಒಂದೇ ವಾರದಲ್ಲಿ ಕೊಳಕು!

ರೈಲ್ವೆ ಪ್ರಯಾಣಿಕರು ಸ್ವಚ್ಛತೆ ಕಾಪಾಡುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಇತ್ತೀಚೆಗಷ್ಟೆ ಹೊಸದಾಗಿ ಬಿಡುಗಡೆಯಾದ ಮಹಾಮನ ಎಕ್ಸ್ ಪ್ರೆಸ್ ನ ಬೋಗಿಗಳನ್ನು ಕೇವಲ ಒಂದೇ ವಾರದಲ್ಲಿ ಕೊಳಕು ಮಾಡಿದ್ದಾರೆ.
ಮಹಾಮನ ಎಕ್ಸ್ ಪ್ರೆಸ್
ಮಹಾಮನ ಎಕ್ಸ್ ಪ್ರೆಸ್
Updated on

ನವದೆಹಲಿ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈಲ್ವೆಯನ್ನು ಅತ್ಯುತ್ತಮ ವ್ಯವಸ್ಥೆಯನ್ನಾಗಿ ಮಾಡಲು ಶ್ರಮಿಸುತ್ತಿದೆ. ಆದರೆ ರೈಲ್ವೆ ಪ್ರಯಾಣಿಕರು ಸ್ವಚ್ಛತೆ ಕಾಪಾಡುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಇತ್ತೀಚೆಗಷ್ಟೆ ಹೊಸದಾಗಿ ಬಿಡುಗಡೆಯಾದ ಮಹಾಮನ ಎಕ್ಸ್ ಪ್ರೆಸ್ ನ ಬೋಗಿಗಳನ್ನು ಕೇವಲ ಒಂದೇ ವಾರದಲ್ಲಿ ಕೊಳಕು ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com