ರಾಜ್ಯಸಭೆ ಕಲಾಪದ ವೇಳೆ ಲಿಖಿತ ಹೇಳಿಕೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸ್ ರಾಜ್ ಅಹಿರ್, ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕರ ಪ್ರತಿರೋಧಕ್ಕೆ ಪಟ್ಟಭದ್ರ ಗುಂಪುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರಲ್ಲಿ ತೀವ್ರಗಾಮಿತ್ವವನ್ನು ಪ್ರಚಾರ ಮಾಡಲು ಪಾಕಿಸ್ತಾನ ಹೊಸ ತಂತ್ರ ರೂಪಿಸಿದೆ ಎಂದು ಹೇಳಿದರು.