• Tag results for ಯುವಕರು

ನೆಲ್ಲೂರ್ ಬೀಚ್ ನಲ್ಲಿ ಹೊಸ ವರ್ಷಾಚರಣೆ ದುರಂತ ಅಂತ್ಯ: ಇಬ್ಬರು ಯುವತಿ, ಓರ್ವ ಯುವಕ ಸಮುದ್ರಪಾಲು

ಆಂಧ್ರ ಪ್ರದೇಶದ ನೆಲ್ಲೂರ್ ಜಿಲ್ಲೆಯ ಬೀಚ್ ವೊಂದರಲ್ಲಿ ಕಳೆದ ರಾತ್ರಿ ನಡೆದ ಹೊಸ ವರ್ಷಾಚರಣೆ ದುರಂತ ಅಂತ್ಯ ಕಂಡಿದ್ದು, ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ಸಮುದ್ರ ಪಾಲಾಗಿದ್ದಾರೆ.

published on : 1st January 2020

ತಂಜಾವೂರು: ನಿರ್ಗತಿಕ ಮಹಿಳೆಯ ಶವ ಸಂಸ್ಕರ ನೆರವೇರಿಸಿದ ಮುಸ್ಲಿಂ ಯುವಕರು!

ತಂಜಾವೂರಿನ ಅದಿರಂಪಟ್ಟಿನಂ ನ ದೇವಿ ಎಂಬ 54 ವರ್ಷದ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು.  ಹಲವು ವರ್ಷಗಳಿಂದ ಮಹಿಳೆ ಇದೇ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. 

published on : 1st January 2020

ಇಂದಿನ ಯುವಕರು ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆ: ಪ್ರಧಾನಿ ಮೋದಿ

ಮುಂದಿನ ದಿನಗಳಲ್ಲಿ ದೇಶವನ್ನು ಯುವಕರು ಆಳಲಿದ್ದಾರೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ, ವ್ಯಾಪಕ ವಿಚಾರಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದು, ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 

published on : 29th December 2019

ಬೆಳಗಾವಿ: ಮೂಢನಂಬಿಕೆಗೆ ಸೆಡ್ಡು, ಸಮಾಧಿ ಮೇಲಿದ್ದ ತಿಂಡಿಗಳನ್ನು ತಿಂದ ಯುವಕರು!

ಶವ ಸಂಸ್ಕಾರ ಮಾಡಿದ ನಂತರ, ಇಲ್ಲವೇ ಸ್ಮಶಾನ ಸ್ಥಳದಲ್ಲಿ ಹೋಗಿ ಬಂದರೆ ಮಡಿ ಮೈಲಿಗೆ ಎಂದು ಸ್ಥಾನ ಮಾಡುವ ದಿನಮಾನಗಳಲ್ಲಿ ಅಂತ್ಯಸಂಸ್ಕಾರ ಮಾಡಿದ ನಂತರ ಸತ್ತ ವ್ಯಕ್ತಿಯ ಆಸೆ ಪೂರೈಸಲು ಸಮಾಧಿ ಮೇಲೆ ಇಟ್ಟ ತಿಂಡಿಗಳನ್ನು ತಿಂದು ಮೂಢನಂಬಿಕೆಗೆ ಯುವಕರು ಸೆಡ್ಡು ಹೊಡೆದಿದ್ದಾರೆ.

published on : 28th December 2019

ಬೆಂಗಳೂರು: ಬರ್ತ್ ಡೇ ಪಾರ್ಟಿ ನಂತರ ಇಬ್ಬರ ಸಾವು; ಗಾಂಜಾ ಸೇವನೆ ಶಂಕೆ

ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಸೇವನೆ ಮಾಡಿದ್ದರಿಂದ ಯುವಕರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

published on : 20th November 2019

ಕೊಪ್ಪಳ: ರಸ್ತೆ, ಬಸ್ ಇಲ್ಲದ್ದಕ್ಕೆ ಕನ್ಯೆ ಕೊಡ್ತಿಲ್ಲ,ಯುವಕರ ಗೋಳು!

ಈ ಊರಲ್ಲಿ ಹುಡುಗನಿಗೆ ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ, ಉತ್ತಮ ಮನೆತನ ಎನ್ನುವ ಹೆಸರಿದ್ದರೂ ಗ್ರಾಮದ ಯುವಕರಿಗೆ ಕನ್ಯೆ ಕೊಡಲ್ಲ

published on : 14th November 2019

ಹುಬ್ಬಳ್ಳಿ: ಈಜಲು ತೆರಳಿದ್ದ 7 ಯುವಕರ ಪೈಕಿ ನಾಲ್ವರು ಜಲಸಮಾಧಿ

ಕೆರೆಯಲ್ಲಿ ಈಜಲು ತೆರಳಿದ್ದ 7 ಯುವಕರ ಪೈಕಿ ನಾಲ್ವರು ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ.

published on : 11th November 2019

ಸೇನೆ ಸೇರಲು ಅತ್ಯುತ್ಸಾಹ: ಬರೋಬ್ಬರಿ 41 ಸಾವಿರ ಯುವಕರ ನೋಂದಣಿ!

ನವೆಂಬರ್ 5 ರಿಂದ 16ರವರೆಗೂ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಯುವಕರಿಂದ ಉತ್ತಮ ಪ್ರತ್ರಿಕ್ರಿಯೆ ಕಂಡುಬಂದಿದೆ.

published on : 24th October 2019

ಕಲಬುರಗಿ: ಇಬ್ಬರು ಯುವಕರು ನೀರು ಪಾಲು

ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

published on : 9th October 2019

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಎರಡು ಯುವಕರ ಗುಂಪುಗಳ ಮಾರಾಮಾರಿ

ದಸರಾ ಆಚರಣೆ ಉದ್ಘಾಟನೆಗೊಂಡ ಮೊದಲ ದಿನವೇ ಯುವಕರ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡು ದಸರಾ ಆಚರಣೆಗೆ ಒಂದು ಕಪ್ಪು ಚುಕ್ಕೆ ಇಟ್ಟಿದ್ದಾರೆ. 

published on : 30th September 2019

ಬೆಂಗಳೂರು: ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು

ಟಿಕ್ ಟಾಕ್ ವಿಡಿಯೋ ಹುಚ್ಚಿನಿಂದಾಗಿ ದೇಶ-ವಿದೇಶಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಶುಕ್ರವಾರ ಬೆಂಗಳೂರಿನಲ್ಲೂ ಇಬ್ಬರು ಯುವಕರ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

published on : 28th September 2019

ಯುವಕರಿಗೆ ಕೌಶಲ್ಯ ತರಬೇತಿ ಅತ್ಯಗತ್ಯ: ವೆಂಕಯ್ಯ ನಾಯ್ಡು

ದೇಶಾದ್ಯಂತ ಗ್ರಾಮೀಣ ಪ್ರದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರಿಗೆ ಅವಕಾಶಗಳನ್ನು ಕಲ್ಪಿಸುವಂತಾಗಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. 

published on : 26th September 2019

ಬಳ್ಳಾರಿ: ಸೆಲ್ಫಿ ಹುಚ್ಚಿಗೆ ಇಬ್ಬರು ಯುವಕರು ನೀರು ಪಾಲು

ತೆಪ್ಪದಲ್ಲಿ ಸಾಗುವಾಗ ಸೆಲ್ಫೀ ತೆಗೆದುಕೊಳ್ಳಲು ಹೋದ ಇಬ್ಬರು ಯುವಕರು ತೆಪ್ಪ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಡಣಾಯಕನ ಕೆರೆ ಗ್ರಾಮದಲ್ಲಿ ಸಂಭವಿಸಿದೆ.

published on : 10th September 2019

ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು; ತಾಯ್ನಾಡಿಗೆ ಸೇವೆ ಸಲ್ಲಿಸಲು ಪ್ರತಿಜ್ಞೆ! 

ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು ಆ.31 ರಂದು ಸೇರ್ಪಡೆಯಾಗಿದ್ದು, ದೇಶ ಸೇವೆ ಮಾಡಲು ಪ್ರತಿಜ್ಞೆ ಕೈಗೊಂಡಿದ್ದಾರೆ. 

published on : 31st August 2019

ಹುತಾತ್ಮ ಯೋಧನ ಪತ್ನಿಗೆ ರಕ್ಷಾ ಬಂಧನಕ್ಕಾಗಿ ಮನೆ ಉಡಗೊರೆ ನೀಡಿದ ಯುವಕರು!

ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮೋಹನ್ ಲಾಲ್ ಸುನೇರ್ 1992ರ ಡಿಸೆಂಬರ್ 31 ರಂದು ತ್ರಿಪುರಾದಲ್ಲಿ ಹುತಾತ್ಮರಾಗಿದ್ದರು. 

published on : 16th August 2019
1 2 3 >