ಪಾರ್ಲಿಮೆಂಟ್ ನಲ್ಲಿ ರಾಹುಲ್ ಈ ವಿಷಯವನ್ನು ಹೇಳುವಾಗ ನಾನು ಅಲ್ಲಿರಲಿಲ್ಲ. ನಾನು ಅಲ್ಲಿರುತ್ತಿದ್ದರೆ ಆಗಲೇ ಉತ್ತರ ನೀಡುತ್ತಿದ್ದೆ. ಪ್ರಧಾನಿಯವರ ಲಾಹೋರ್ ಭೇಟಿ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ರಾಹುಲ್ ಹೇಳುತ್ತಿದ್ದಾರೆ. ಆದರೆ ಅದು ಸರಿಯಲ್ಲ. ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವವರೊಂದಿಗೆ ಫೋನ್ ಸಂಭಾಷಣೆ ಮಾಡಿದ್ದರೂ ಅದರ ಬಗ್ಗೆ ನನ್ನ ಅಭಿಪ್ರಾಯ ಏನೆಂದು ಕೇಳಲು ಮೋದಿಯವರು ನನಗೆ ಕರೆ ಮಾಡುತ್ತಾರೆ ಎಂದು ಸುಷ್ಮಾ ಹೇಳಿದ್ದಾರೆ.