ಇಂದಿರಾ-ರಾಜೀವ್‌ರ ಸಚಿವ ಸಂಪುಟಗಳಲ್ಲಿ ಸಹಮಂತ್ರಿ, ಮೇಘಾಲಯ ಮುಖ್ಯಮಂತ್ರಿ, ನರಸಿಂಹ ರಾವ್ ಮಂತ್ರಿ ಮಂಡಲದಲ್ಲಿಯೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ 49ನೇ ವಯಸ್ಸಿನಲ್ಲಿ ಲೋಕಸಭಾ ಸ್ಪೀಕರ್ ಸ್ಥಾನಕ್ಕೇರಿದ ಸಂಗ್ಮಾ , ಪ್ರಸ್ತುತ ಸ್ಥಾನಕ್ಕೇರಿದ ಅತೀ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.