ಬ್ಯಾಂಕ್‌ಗೆ ಮೋಸ ಮಾಡಿದ ಮಲ್ಯ ಬಗ್ಗೆ ಮೋದಿ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಮೋದಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶ್ರೀಮಂತರಿಗಾಗಿಯೇ ಬ್ಯಾಂಕ್‌ಗಳನ್ನು ಆರಂಭಿಸಿತ್ತು. ಶ್ರೀಮಂತರು ಸಾರ್ವಜನಿಕ ದುಡ್ಡನ್ನು ಹೇಗೆ ಆಕ್ರಮಿಸಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೆ? ನನ್ನ ಸರ್ಕಾರ ಬ್ಯಾಂಕ್‌ಗೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ.