ಪಟಿಯಾಲ ಜಿಲ್ಲೆಯಲ್ಲಿರುವ ನಭಾ ಜೈಲಿನಿಂದ ತಪ್ಪಿಸಿಕೊಂಡ 24 ಗಂಟೆಗಳೊಳಗೆ ಮಿಂಟೂ ಬಂಧನಕ್ಕೆ ಪ್ರತಿಕ್ರಿಯಿಸಿದ ಅವರು, ಮಿಂಟೂವನ್ನು ಬಂಧಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಈ ವಿಷಯದಲ್ಲಿ ಸಮಗ್ರ ತನಿಖೆಯಾಗಬೇಕೆಂದರು. ಮಿಂಟೂವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ಸೂಕ್ಷ್ಮ ವಿಚಾರಣೆ ನಡೆಸಿದರೆ ಪಿತೂರಿಯ ಮೂಲ ಗೊತ್ತಾಗುತ್ತದೆ ಎಂದು ಹೇಳಿದರು.