ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸಂಬಂಧ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಟಿಟಿವಿ ದಿನಕರನ್, ತಮಿಳುನಾಡಿನಲ್ಲಿ ರಜನಿ ಮೇನಿಯಾ ನಡೆಯೊಲ್ಲ.. ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮಾ.. ರಜನಿ ಮೇನಿಯಾ ಕೇವಲ ರಾಜಕೀ. ಸೃಷ್ಟಿಯಷ್ಟೇ.. ಎಂಜಿಆರ್ ಮತ್ತು ಅಮ್ಮಾರೊಂದಿಗೆ ಬೇರೆಯವರನ್ನು ಹೋಲಿಕೆ ಮಾಡಲಾಗದು. ಅಮ್ಮಾ ಬೆಂಬಲಿಗರು ಎಂದಿಗೂ ಹೊಸಬರನ್ನು ಉತ್ತೇಜಿಸುವುದಿಲ್ಲ ಎಂದು ದಿನಕರನ್ ಹೇಳಿದ್ದಾರೆ.