ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಯೋಗ ಶಿಕ್ಷಕನ ಬಂಧನ

ಮಸಾಜ್ ಮಾಡುವ ನೆಪದಲ್ಲಿ ಅಮೆರಿಕಾ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯೋಗ ಶಿಕ್ಷಕವೊಬ್ಬನನ್ನು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗೋವಾ: ಮಸಾಜ್ ಮಾಡುವ ನೆಪದಲ್ಲಿ ಅಮೆರಿಕಾ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯೋಗ ಶಿಕ್ಷಕನನ್ನು  ಬಂಧಿಸಲಾಗಿದೆ.

ಗೋವಾದಿಂದ ಸ್ವಲ್ಪ ದೂರವಿರುವ ಗ್ರಾಮವೊಂದರಲ್ಲಿ ಪ್ರತೀಕ್ ಕುಮಾರ್ ಅಗರ್ ವಾಲ್ ಎಂಬಾತ ಫೆಬ್ರವರಿ 2 ರಂದು ಮಹಿಳೆಗೆ ಮಸಾಜ್ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರು ನೀಡಿದ್ದಾರೆ.

ದೂರಿನ ಅನ್ವಯ ಪೊಲೀಸರು ಯೋಗಗುರುವನ್ನು ಬಂಧಿಸಿದ್ದಾರೆ. ಜೊತೆಗೆ ಮತ್ತೊಬ್ಬ ಕೆನಡಿಯನ್ ಮಹಿಳೆಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com