
ಅಮರಾವತಿ: ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ರೈಲು ದುರಂತ ಸಂಬಂಧ ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿ ಆರಂಭಿಸಿದೆ.
ಸಹಾಯವಾಣಿ ಬಿಡುಗಡೆ ಮಾಡಿದ ರೈಲ್ವೇ ಇಲಾಖೆ
ರಾಯಘಡ
ಬಿಎಸ್ ಎನ್ ಎಲ್: 06856-223400, 06856-223500
ಬಿಎಸ್ ಎನ್ ಎಲ್ ಮೊಬೈಲ್ ಸಂಖ್ಯೆ: 09439741181, 09439741071,
ಏರ್ಟೆಲ್: 07681878777
ವಿಜಯನಗರಂ
ರೈಲ್ವೇ ಸಹಾಯವಾಣಿ
83331, 83332, 83333, 83334
ಬಿಎಸ್ ಎನ್ ಎಲ್:
08922-221202, 08922-221206
ವಿಶಾಖಪಟ್ಟಣಂ
ರೈಲ್ವೇ ಸಹಾಯವಾಣಿ: 83003, 83005, 83006
ಬಿಎಸ್ ಎನ್ ಎಲ್: 0891-2746344, 0891-2746330
ಕುರ್ದಾ ನಿಯಂತ್ರಣ ಕೇಂದ್ರ
0674 2490670
ಭುವನೇಶ್ವರ ನಿಲ್ದಾಣ
06742543360
ಬೆಹ್ರಾಮ್ ಪುರ್ ರೈಲು ನಿಲ್ದಾಣ
06802229632
Advertisement