ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದು ವೈದ್ಯರು ಮಹಿಳೆಯನ್ನು ಸರಿಯಾಗಿ ಪರೀಕ್ಷಿಸದೆ ಆಕೆಯನ್ನು ಮರು ದಿನ ಬೆಳಗ್ಗೆ ಬರುವಂತೆ ಸೂಚಿಸಿದ್ದಾರೆ. ನಂತರ ಆಕೆ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದರು. ನಂತರ ಆಕೆಯನ್ನು ಪರೀಕ್ಷಿಸಿ ಆಕೆ ಗ್ರಾಮಕ್ಕೆ ತೆರಳಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು ಎಂದು ರೇಖಾ ಸಿಂಗ್ ತಿಳಿಸಿದ್ದಾರೆ.