ಡಿಎಂಡಿಕೆ ಸಂಸ್ಥಾಪಕ ವಿಜಯ ಕಾಂತ್ ಆಸ್ಪತ್ರೆಗೆ ದಾಖಲು

ಡಿಎಂಡಿಕೆ ಸಂಸ್ಥಾಪಕ ವಿಜಯ ಕಾಂತ್ ಅವರನ್ನು ಚೆನ್ನೈ ಮಿಯೋಟ್ ಆಸ್ಪತ್ರೆಗೆ ದಾಖಲಿಸಲಾಗಿದೆ....
ವಿಜಯ ಕಾಂತ್
ವಿಜಯ ಕಾಂತ್

ಚೆನ್ನೈ: ಡಿಎಂಡಿಕೆ ಸಂಸ್ಥಾಪಕ ವಿಜಯ ಕಾಂತ್ ಅವರನ್ನು ಚೆನ್ನೈ ಮಿಯೋಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯ ಕಾಂತ್ ಅವರು ಆರೋಗ್ಯದಿಂದ ಇದ್ದು, ಪ್ರತಿ ವರ್ಷ ಹೆಲ್ತ್ ಚೆಕ್ ಅಪ್ ನಡೆಯಲಿದ್ದು, ಅದರಂತೆ ಈ ವರ್ಷವೂ ಆರೋಗ್ಯ ಪರಿಶೀಲನೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಡಿಎಂಡಿಕೆ ವಕ್ತಾರರು ತಿಳಿಸಿದ್ದಾರೆ.

ವಿಜಯಕಾಂತ್ ಅವರು ಆರೋಗ್ಯವಾಗಿದ್ದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡದಂತೆ ಮನವಿ ಮಾಡಲಾಗಿದೆ. ಇನ್ನು ಒಂದು ಅಥವಾ ಎರಡು ದಿನದಲ್ಲಿ ಕ್ಯಾಪ್ಟನ್ ಮನೆಗೆ ಬರಲಿದ್ದಾರೆ ಎಂದು ಡಿಎಂಡಿಕೆ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com