17 ಮಿಲಿಯನ್ ಜೊಮಾಟೋ ಪಾಸ್ವರ್ಡ್, ಯೂಸರ್ ನೇಮ್ ಕಳವು

ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಜೊಮಾಟೋ ವೆಬ್ ಸೈಟ್ ಹ್ಯಾಕ್ ಮಾಡಲಾಗಿದ್ದು ಸುಮಾರು 17 ಮಿಲಿಯನ್ ಜೋಮಾಟೋ ಪಾಸ್ವರ್ಡ್, ಯೂಸರ್ ನೇಮ್ ಗಳು ಕಳುವಾಗಿದೆ ಎಂದು ಸಂಸ್ಥೆ ಹೇಳಿದೆ.
ಜೊಮಾಟೋ
ಜೊಮಾಟೋ
ನವದೆಹಲಿ: ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಜೊಮಾಟೋ ವೆಬ್ ಸೈಟ್ ಹ್ಯಾಕ್ ಮಾಡಲಾಗಿದ್ದು ಸುಮಾರು 17 ಮಿಲಿಯನ್ ಜೋಮಾಟೋ ಪಾಸ್ವರ್ಡ್, ಯೂಸರ್ ನೇಮ್ ಗಳು ಕಳುವಾಗಿದೆ ಎಂದು ಸಂಸ್ಥೆ ಹೇಳಿದೆ. 
ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಕಳುವಾಗಿದೆ. ಆದರೆ ಬಳಕೆದಾರರ ಪಾವತಿಯ ಮಾಹಿತಿ ಹಾಗೂ ಕ್ರೆಡಿಟ್ ಕಾರ್ಡ್ ಕುರಿತ ಮಾಹಿತಿಗಳು ಸುರಕ್ಷಿತವಾಗಿದೆ ಎಂದು ಜೊಮಾಟೋ ಸ್ಪಷ್ಟನೆ ನೀಡಿದೆ. ಬಳಕೆದಾರರ ಪಾಸ್ವರ್ಡ್ ಗಳನ್ನು ರೀಸೆಟ್ ಮಾಡಲಾಗಿದ್ದು, 
ಹ್ಯಾಕ್ ನಂತರ ಜೊಮಾಟೋ ಮುನ್ನೆಚ್ಚರಿಕೆ ವಹಿಸಿದ್ದು, ಕಳವು ಮಾಡಿದ ಮಾಹಿತಿಗಳನ್ನು ಹ್ಯಾಕರ್‌ಗಳು ಆನ್‌ಲೈನ್ ಮೂಲಕ ಮಾರಾಟ ಮಾಡುವ ಆತಂಕ ಎದುರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com