ಕೋಲ್ಕತಾ: ಕೋಲ್ಕಾತದಿಂದ ಬಾಂಗ್ಲಾದೇಶದ ನೈಋತ್ಯ ಭಾಗದ ಕೈಗಾರಿಕಾ ನಗರಿ ಖುಲ್ನಾಗೆ ಸಂಪರ್ಕ ಕಲ್ಪಿಸುವ ಹೊಸ ಪ್ರಯಾಣಿಕ ರೈಲು 'ಬಂಧನ್ ಎಕ್ಸ್ ಪ್ರೆಸ್'ಗೆ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಚಾಲನೆ ನೀಡಿದರು.