ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗೆ ಹೈದರಾಬಾದ್ ಸಜ್ಜು; ಇವಾಂಕ ಟ್ರಂಪ್ ಗೆ ಭರ್ಜರಿ ಸ್ವಾಗತ

ನ.28 ರಂದು ಪ್ರಾರಂಭವಾಗಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗೆ ಮುತ್ತಿನ ನಗರಿ ಹೈದರಾಬಾದ್ ಸಜ್ಜುಗೊಂಡಿದೆ.
ಇವಾಂಕ ಟ್ರಂಪ್
ಇವಾಂಕ ಟ್ರಂಪ್
ಹೈದರಾಬಾದ್: ನ.28 ರಂದು ಪ್ರಾರಂಭವಾಗಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗೆ ಮುತ್ತಿನ ನಗರಿ ಹೈದರಾಬಾದ್ ಸಜ್ಜುಗೊಂಡಿದೆ. 
ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯನ್ನು ಉದ್ಘಾಟಿಸಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಅಮೆರಿಕಾದ ನಿಯೋಗದ ನೇತೃತ್ವ ವಹಿಸಲಿದ್ದು ಮೂರು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 
ಶೃಂಗಸಭೆಯ ಹಿನ್ನೆಲೆಯಲ್ಲಿ ಹೈದರಾಬಾದ್ ನಗರವನ್ನು ಸಿಂಗರಿಸುವುದಕ್ಕೆ ತೆಲಂಗಾಣ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ತಯಾರಿ ಭರದಿಂದ ಸಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com