ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸಯೀದ್ ಜಫರ್ ಇಸ್ಲಾಮ್ ಅವರು, ರಾಹುಲ್ ಗಾಂಧಿ ಪ್ರವಾಸದಲ್ಲಿ ಅಭಿವೃದ್ಧಿ ಮಾತುಗಳಿರುವುದಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭಗಳಾಗುವುದಿಲ್ಲ. ರಾಹುಲ್ ಅವರ ಸ್ವಕ್ಷೇತ್ರದ ಚಿತ್ರಗಳನ್ನು ನಾವು ನೋಡಿತ್ತೇವೆ. ಅವರು ಎಂತಹ ನಾಯಕರೆಂಬುದು, ಅಲ್ಲಿನ ಜನರು ಅವರನ್ನು ಎಷ್ಟು ಪ್ರೀತಿ ಮಾಡುತ್ತಾರೆಂಬುದುನ್ನು ಇದೇ ತೋರಿಸುತ್ತದೆ ಎಂದು ಹೇಳಿದ್ದಾರೆ.