ಭಾರತದಲ್ಲಿ 2.62 ಬಿಲಿಯನ್ ದಾಟಿದ ಕಬ್ಬು ಬೆಳೆಯ ಬಾಕಿ ಮೊತ್ತ!

ಭಾರತದಲ್ಲಿ ಕಬ್ಬು ಬೆಳೆಗೆ ನೀಡಬೇಕಿರುವ ಬಾಕಿ ಮೊತ್ತ 2.62 ಬಿಲಿಯನ್ ದಾಟಿದೆ ಎಂದು ವ್ಯಾಪಾರ ಸಂಸ್ಥೆಯೋಂದು ಹೇಳಿದೆ.
ಭಾರತದಲ್ಲಿ 2.62 ಬಿಲಿಯನ್ ದಾಟಿದ ಕಬ್ಬು ಬೆಳೆಯ ಬಾಕಿ ಮೊತ್ತ!
ಭಾರತದಲ್ಲಿ 2.62 ಬಿಲಿಯನ್ ದಾಟಿದ ಕಬ್ಬು ಬೆಳೆಯ ಬಾಕಿ ಮೊತ್ತ!
ಮುಂಬೈ: ಭಾರತದಲ್ಲಿ ಕಬ್ಬು ಬೆಳೆಗೆ ನೀಡಬೇಕಿರುವ ಬಾಕಿ ಮೊತ್ತ 2.62 ಬಿಲಿಯನ್ ದಾಟಿದೆ ಎಂದು ವ್ಯಾಪಾರ ಸಂಸ್ಥೆಯೋಂದು ಹೇಳಿದೆ.  
ಮಾರ್ಚ್ ಅಂತ್ಯದವೇಳೆಗೆ ಕಬ್ಬು ಬೆಳೆಗೆ ನೀಡಬೇಕಿರುವ ಬಾಕಿ ಮೊತ್ತ 2.62 ಬಿಲಿಯನ್ ಡಾಲರ್ ನಷ್ಟಾಗಿದ್ದು, ಜನವರಿ ತಿಂಗಳಿನಿಂದ ಶೇ.21 ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 
ಸಕ್ಕರೆ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಮಿಲ್ ಗಳು ರೈತರಿಗೆ ಸೂಕ್ತ ಬೆಲೆ ನೀಡಲು ಸಾಧ್ಯವಾಗಲಿಲ್ಲ ಎಂದು ವ್ಯಾಪಾರ ಸಂಸ್ಥೆ ತಿಳಿಸಿದೆ. ಉತ್ತರ ಪ್ರದೇಶದಲ್ಲಿರುವ ಮಿಲ್ ಗಳು 72 ಬಿಲಿಯನ್ ರೂಪಾಯಿಯಷ್ಟು ರೈತರಿಗೆ ಬಾಕಿ ಮೊತ್ತ ನೀಡಬೇಕಿದ್ದು, ಮಹಾರಾಷ್ಟ್ರದ ಮಿಲ್ ಗಳು 25 ಬಿಲಿಯನ್ ನಷ್ಟು ರೈತರಿಗೆ ಬಾಕಿ ಮೊತ್ತ ನೀಡಬೇಕಿದೆ ಎಂದು ಐಎಸ್ಎಂಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com