ಭಾರತೀಯ ರಕ್ಷಣಾ ಇಲಾಖೆ ವೆಬ್ ಸೈಟ್ ಹ್ಯಾಕ್

ಕೇಂದ್ರ ರಕ್ಷಣಾ ಇಲಾಖೆಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದೆ. ಇದನ್ನು ಮತ್ತೆ ರೀ ಸ್ಟೋರ್ ಮಾಡಲು ಪ್ರಯತ್ನಗಳು ಸಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ರಕ್ಷಣಾ ಇಲಾಖೆ ವೆಬ್ ಸೈಟ್ ಹ್ಯಾಕ್
ಭಾರತೀಯ ರಕ್ಷಣಾ ಇಲಾಖೆ ವೆಬ್ ಸೈಟ್ ಹ್ಯಾಕ್
ನವದೆಹಲಿ: ಕೇಂದ್ರ ರಕ್ಷಣಾ ಇಲಾಖೆಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದೆ. ಇದನ್ನು ಮತ್ತೆ ರೀ ಸ್ಟೋರ್ ಮಾಡಲು ಪ್ರಯತ್ನಗಳು ಸಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೀನೀ ಹ್ಯಾಕರ್ಸ್ ಗಳಿಂದ ವೆಬ್ ಸೈಟ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎಂದಿರುವ ಅಧಿಕಾರಿಗಳು ವೆಬ್ ಸೈಟಿನಲ್ಲಿ ಚೀನೀ ಅಕ್ಷರಗಳು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
"ನಾವು ವೆಬ್ ಸೈಟ್ ಹ್ಯಾಕ್ ಆಗಿರುವ ಮಾಹಿತಿ ಸ್ವೀಕರಿಸಿದ್ದೇವೆ. ವಎಬ್ ಸೈಟ್ ನ್ನು ನ್ಯಾಷನಲ್ ಇನ್ ಫ್ರಾಸ್ಟ್ರಕ್ಚರ್ ಸೆಂತರ್ ನಿರ್ವಹಣೆ ಮಾಡುತ್ತಿದ್ದು ಇದೀಗ ವೆಬ್ ಸೈಟ್ ನ್ನು ರೀ ಸ್ಟೋರ್ ಮಾಡುವ ಪ್ರಯತ್ನ ನಡೆದಿದೆ." ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.
ಚೀನಾ ಹ್ಯಾಕರ್ ಗಳು ವೆಬ್ ಸೈಟ್ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com