ಲಡಾಕ್: ಗಂಭೀರ ಪರಿಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ರಕ್ಷಿಸಿದ ವಾಯುಸೇನೆ

ಲಡಾಕ್ ರಿಮೋಟ್ ಪ್ರದೇಶದ ಹಳ್ಳಿಯಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ವಾಯುಸೇನೆ ಹೆಲಿಕಾಪ್ಟ್ರ್ ನಲ್ಲಿ ಶನಿವಾರ ರಕ್ಷಿಸಿದೆ....
ಮಹಿಳೆಯನ್ನು ಸ್ಥಳಾಂತರಿಸುತ್ತರುವ ವಾಯುಪಡೆ ಸಿಬ್ಬಂದಿ
ಮಹಿಳೆಯನ್ನು ಸ್ಥಳಾಂತರಿಸುತ್ತರುವ ವಾಯುಪಡೆ ಸಿಬ್ಬಂದಿ
ಲೇಹ್: ಲಡಾಕ್ ರಿಮೋಟ್ ಪ್ರದೇಶದ ಹಳ್ಳಿಯಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ವಾಯುಸೇನೆ ಹೆಲಿಕಾಪ್ಟ್ರ್ ನಲ್ಲಿ ಶನಿವಾರ ರಕ್ಷಿಸಿದೆ.
ಕುರ್ಗಿಯಾಕ್ ಗ್ರಾಮದ 35 ವರ್ಷದ ಸ್ಟಾಂಜಿನ್  ಲಾಟನ್ 3 ತಿಂಗಳ ಗರ್ಭಿಣಿ  ಡೈಸ್ಫೇಜಿಯಾ ಬಳಲುತ್ತಿದ್ದು, ಆಹಾರ ನುಂಗಲು ಕಷ್ಟಪಡುತ್ತಿದ್ದರು. ಆಕೆಯ ಪರಿಸ್ಥಿತಿ ಗಮನಿಸಿದ  ವಾಯು ಪಡೆ ಆಕೆಯನ್ನು ಸ್ಥಳಾಂತರಿಸಿದ್ದಾರೆ. 
ಲಡಾಕ್ ಪ್ರದೇಶದಲ್ಲಿ ಅತಿ ಶೀತವಿದ್ದು, ಶೀತಗಾಳಿ ಬೀಸುತ್ತಿದ್ದು ಹವಾಮಾನ ವೈಪರೀತ್ಯ ವಾಗುತ್ತಿದ್ದು, ಝೀರೋ ಗಿಂತ ಕಡಿಮೆ ಉಷ್ಣಾಂಶವಿದೆ. ಕಳೆದ ಕೆಲವು ದಿನಗಳಿಂದ ಹಿಮಪಾತ ಕೂಡ ಆಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com