- Tag results for pregnant
![]() | ಅಧಿಕಾರಿಗಳ ನಿರ್ಲಕ್ಷ್ಯ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಸಂಕಷ್ಟ!ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ನೋಡಿದರೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದೆನಿಸುತ್ತದೆ. ಆದರೆ, ಒಳಗಿನ ವಾಸ್ತವ ಸ್ಥಿತಿಯೇ ಬೇರೆ ಇದೆ. ಅಧಿಕಾರಿಗಳ ನಿರ್ಲಕ್ಷ್ಯಯುತ ನಡೆಯಿಂದ ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ. |
![]() | 'ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಸೈನಿಕರನ್ನು ಕರೆತರುತ್ತೇನೆ': 6 ತಿಂಗಳ ಗರ್ಭಿಣಿ ಮೇಲೆ ರಷ್ಯನ್ ಸೈನಿಕನ ಅತ್ಯಾಚಾರಒಂದೆಡೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಜಯ ಗಳಿಸುವ ರಷ್ಯಾ ಸೇನೆ ಪರದಾಡುತ್ತಿದ್ದರೆ ಅತ್ತ ಉಕ್ರೇನ್ ಪ್ರಜೆಗಳ ಮೇಲೆ ರಷ್ಯನ್ ಸೈನಿಕರ ಅಟ್ಟಹಾಸ ಮುಂದುವರೆದಿದ್ದು, ರಷ್ಯಾ ಸೈನಿಕನೋರ್ವ ಉಕ್ರೇನ್ ನ 6 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ವರದಿಯಾಗಿದೆ. |
![]() | ಪತ್ನಿಗೆ ತಾಯ್ತನದ ಆಸೆ; ಗಂಡನಿಗೆ 15 ದಿನ ಪೆರೋಲ್ ಕೊಟ್ಟ ಕೋರ್ಟ್!ತಾಯ್ತನ ಅನ್ನೋದೇ ಒಂದು ಸೌಭಾಗ್ಯ. ತಾಯಿಯಾಗೋದು ಅಪೂರ್ವ ಕ್ಷಣ. ಮದುವೆಯಾದ ಪ್ರತಿ ಹೆಣ್ಣೂ ತಾಯಿಯಾಗೋಕೆ ಬಯಸುತ್ತಾಳೆ. ತಾಯ್ತನದ ಅನುಭವಕ್ಕೆ ಹಾತೊರೆಯುತ್ತಾಳೆ. |
![]() | ಬೇಸಿಗೆ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಉಪಯುಕ್ತ ಸಲಹೆಗಳುಬೇಸಿಗೆ ಎಂದ ಕೂಡಲೇ ನೆನಪಾಗುವುದು ಉರಿ ಬಿಸಿಲು, ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯ ಜನರೇ ತಾಪಮಾನ ತಡೆಯಲಾರದೆ ಒದ್ದಾಡುವುದುಂಟು. ಇನ್ನು ಗರ್ಭಿಣಿಯರ ಪಾಡು... ಹೇಳತೀರದು. ಈ ಸಂದರ್ಭದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. |
![]() | ಕೇರಳ: ತುಂಬು ಗರ್ಭಿಣಿ ಮೇಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಹಾಕಿದ ವಿಕೃತಕಾಮಿಗಳುಕೇರಳದ ಕಾಞಂಗಾಡು ಪೇಟೆಯಲ್ಲಿ ಮೂವರು ವಿಕೃತಕಾಮಿಗಳು ತುಂಬು ಗರ್ಭಿಣಿ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ್ದಾರೆ ಎಂದು ಹೊಸದುರ್ಗ ಪೊಲೀಸರು ಬುಧವಾರ ತಿಳಿಸಿದ್ದಾರೆ. ಕೊಟ್ಟಚೇರಿಯ.... |
![]() | ಗರ್ಭಿಣಿ ಮಹಿಳೆಯರಿಗೆ ಪರಿಷ್ಕೃತ ನೇಮಕಾತಿ ನೀತಿ: ತೀವ್ರ ಟೀಕೆಗಳ ನಂತರ ಹಿಂಪಡೆದ ಎಸ್ ಬಿಐಗರ್ಭಿಣಿ ಮಹಿಳೆಯರಿಗೆ ಪ್ರಕಟಿಸಿದ್ದ ಪರಿಷ್ಕೃತ ನೇಮಕಾತಿ ನೀತಿಯನ್ನು, ತೀವ್ರ ಟೀಕೆಗಳ ಬಳಿಕ ಎಸ್ ಬಿಐ ಹಿಂಪಡೆದಿದೆ. |
![]() | 3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು 'ಕೆಲಸಕ್ಕೆ ಅನರ್ಹ' ಎಸ್ಬಿಐ ನಿಯಮ: ನೋಟಿಸ್ ನೀಡಿದ ಮಹಿಳಾ ಆಯೋಗ!ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜಾರಿಗೆ ತಂದಿರುವ ಮಹಿಳಾ ವಿರೋಧಿ ಹೊಸ ನಿಯಮವನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದೆ. |
![]() | ಸ್ಥೂಲಕಾಯ ಮಹಿಳೆಯರ ಬಂಜೆತನಕ್ಕೆ ಆಶಾಕಿರಣವಾದ ಬೇರಿಯಾಟ್ರಿಕ್ ಸರ್ಜರಿ!ತಾಯ್ತನಕ್ಕೆ ಹಾತೊರೆಯುತ್ತಿದ್ದರೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಕ್ಕಳಾಗದೇ ಪರಿತಪಿಸುತ್ತಿದ್ದ ಸಾವಿರಾರು ಮಹಿಳೆಯರ ಬಾಳಿನಲ್ಲಿ ಬಸವನಗುಡಿಯ ಗುಣಶೀಲ ಫರ್ಟಿಲಿಟಿ ಸೆಂಟರ್ ಹಲವಾರು ವರ್ಷಗಳಿಂದ ಭರವಸೆಯ ಬೆಳಕಾಗಿದೆ. |
![]() | ಭಾರೀ ಹಿಮಪಾತದ ನಡುವೆ ಭಾರತೀಯ ಸೇನೆಯಿಂದ ಗರ್ಭೀಣಿಯ ತುರ್ತು ಸ್ಥಳಾಂತರ: ವಿಡಿಯೋಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕಡಿದಾದ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಗರ್ಭಿಣಿ ಮಹಿಳೆಯೊಬ್ಬರನ್ನು ಭಾರತೀಯ ಸೇನೆಯ ವೈದ್ಯಕೀಯ ತಂಡ ತುರ್ತಾಗಿ ಸ್ಥಳಾಂತರಿಸಿದೆ. |
![]() | ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ ಗಲ್ರಾನಿ!ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಗುಡ್ ನ್ಯೂಸ್ ನೀಡಿದ್ದಾರೆ. |
![]() | ಉತ್ತರ ಪ್ರದೇಶ: ಬೀದಿ ನಾಯಿಗಳ ಜೊತೆ ಹೋರಾಡಿ ತನ್ನ 3 ಮಕ್ಕಳನ್ನು ರಕ್ಷಿಸಿದ ಗರ್ಭಿಣಿ ಮಹಿಳೆ, ಇಬ್ಬರ ಸ್ಥಿತಿ ಗಂಭೀರ!ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಗರ್ಭಿಣಿ ಮಹಿಳೆ ಮತ್ತು ಆಕೆಯ 5 ವರ್ಷದ ಮಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. |
![]() | ತೆಲಂಗಾಣ: ಹೆತ್ತ ಮಗಳ ಮೇಲೆಯೇ ತಂದೆಯಿಂದ ನಿರಂತರ ಅತ್ಯಾಚಾರ; ಬಾಲಕಿ ಗರ್ಭಿಣಿಕ್ರೂರಿ ತಂದೆ ತನ್ನ ಅಪ್ರಾಪ್ತ ಮಗಳ ಮೇಲೆಯೇ ಮೂರು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದು, ಬಾಲಕಿ ಈಗ ಗರ್ಭಿಣಿಯಾಗಿರುವ ಹೇಯ ಕೃತ್ಯ ತೆಲಂಗಾಣದ ವಿಕಾರಾಬಾದ್ನ ಮೊಮಿನ್ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. |
![]() | ರಸ್ತೆ ಸಂಪರ್ಕವಿಲ್ಲದೆ ಮಳೆ ನಡುವೆ ನೋವಿನಲ್ಲೇ 1.5 ಕಿ.ಮೀ ನಡೆದು ಆ್ಯಂಬುಲೆನ್ಸ್ ಏರಿದ ಗರ್ಭಿಣಿ!ರಸ್ತೆ ಸಂಪರ್ಕವಿಲ್ಲದೆ ಮಳೆ ನಡುವೆಲೇ ತುಂಬು ಗರ್ಭಿಣಿ ಮಹಿಳೆಯೊಬ್ಬರು ನೋವಿನಲ್ಲೂ 1.5 ಕಿಮೀ ನಡೆದು ಆ್ಯಂಬುಲೆನ್ಸ್ ಏರಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಬೊಮ್ಮಾಲಪುರ ಹಾಡಿಯಲ್ಲಿ ನಡೆದಿದೆ. |
![]() | ಕೋವಿಡ್-19: ಕೇರಳದಲ್ಲಿ 41 ಗರ್ಭಿಣಿಯರ ಸಾವು, 149 ಸೋಂಕಿತರ ಆತ್ಮಹತ್ಯೆಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಕೇರದಳಲ್ಲಿ 41 ಮಂದಿ ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ. |
![]() | ಚಲಿಸುತ್ತಿದ್ದ ರೈಲು ಇಳಿಯಲು ಹೋಗಿ ಜಾರಿ ಬಿದ್ದ ತುಂಬು ಗರ್ಭಿಣಿ: ಆರ್'ಪಿಎಫ್ ಯೋಧನಿಂದ ರಕ್ಷಣೆಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಜಾರಿ ಕೆಳಗೆ ಬಿದ್ದ ತುಂಬು ಗರ್ಭಣಿ ಮಹಿಳೆಯೊಬ್ಬರನ್ನು ಕೂಡಲೇ ಆರ್'ಪಿಎಫ್ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. |