ಹಿಮಾಚಲ ಪ್ರದೇಶ: ಮಿಗ್-21 ಯುದ್ಧ ವಿಮಾನ ಪತನ, ಪೈಲಟ್ ಸಾವು

ಭಾರತೀಯ ವಾಯುಪಡೆಪೈಲಟ್ ಜೆಟ್ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು ಪೈಲಟ್ ನಾಪತ್ತೆಯಾಗಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶ: ಮಿಗ್-21 ಯುದ್ಧ ವಿಮಾನ ಪತನ, ಪೈಲಟ್ ಸಾವು
ಹಿಮಾಚಲ ಪ್ರದೇಶ: ಮಿಗ್-21 ಯುದ್ಧ ವಿಮಾನ ಪತನ, ಪೈಲಟ್ ಸಾವು
Updated on
ಕಾಂಗ್ರಾ(ಹಿಮಾಚಲ ಪ್ರದೇಶ): ಭಾರತೀಯ ವಾಯುಪಡೆ ಪೈಲಟ್ ಜೆಟ್ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು ಪೈಲಟ್ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ.
ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಪಟ್ಟಾ ಜಟ್ಟಿಯಾನ್​ ಗ್ರಾಮದ ಕೃಷಿ ಭೂಮಿಯಲ್ಲಿ ಪತನಗೊಂಡಿದ್ದು ಬೆಂಕಿಗಾಹುತಿಯಾಗಿದೆ,.
ವಿಮಾನದ ಅವಶೇಷಗಳು ಜಮೀನಿನ ತುಂಬಾ ಚದುರಿ ಹೋಗಿವೆ. ಪೈಲಟ್ ಸಾವನ್ನಪ್ಪಿದ್ದಾರೆ  ಎಂದು ಎ ಎನ್ ಐ ಸುದ್ದಿಸಂಸ್ಥೆ ವರದ್ದಿ ಮಾಡಿದೆ.
ಘಟನಾ  ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com