ಜಮ್ಮು ಕಾಶ್ಮೀರ: ಭಯೋತ್ಪಾದಕರಿಂದ ಪೋಲೀಸ್ ಪೇದೆ ಅಪಹರಣ

ಪೋಲೀಸ್ ಕಾಸ್ಟೇಬಲ್ ಓರ್ವನನ್ನು ಅವನ ನಿವಾಸದಿಂಡಲೇ ಅಪಹರಣ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕುಲ್ಗಾಮ್(ಜಮ್ಮು ಕಾಶ್ಮೀರ): ಪೋಲೀಸ್ ಕಾಸ್ಟೇಬಲ್ ಓರ್ವನನ್ನು ಅವನ ನಿವಾಸದಿಂಡಲೇ ಅಪಹರಣ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕಾಶ್ಮೀರದ ಕುಲ್ಹಾಮ್ ನ ಮುತಲ್ಹಮಾ ಪ್ರದೇಶಾದಲ್ಲಿ ಕಳೆದ ರಾತ್ರಿ ಪೇದೆ ಸಲೀಂ ಶಾ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವನನ್ನು ಅಪಹರಿಸಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದರು.
ಅಪಹರಣಗೊಂಡ ಪೊಲೀಸ್ ಪೇದೆಯ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com