ಪ್ರಚೋದಿತ ದಾಳಿ ನಡೆಸಿದರೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಪಾಕ್ ರೇಂಜರ್ ಗಳಿಗೆ ಬಿಎಸ್ ಎಫ್

ಗಡಿ ಭದ್ರತಾ ಸಿಬ್ಬಂದಿ ಪಾಕಿಸ್ತಾನ ರೇಂಜರ್ ಗಳೊಂದಿಗೆ ಸಭೆ ನಡೆಸಿದ್ದು, ಪ್ರಚೋದಿಸಿದರೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಚೋದಿತ ದಾಳಿ ನಡೆಸಿದರೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಪಾಕ್ ರೇಂಜರ್ ಗಳಿಗೆ ಬಿಎಸ್ ಎಫ್
ಪ್ರಚೋದಿತ ದಾಳಿ ನಡೆಸಿದರೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಪಾಕ್ ರೇಂಜರ್ ಗಳಿಗೆ ಬಿಎಸ್ ಎಫ್
ನವದೆಹಲಿ: ಗಡಿ ಭದ್ರತಾ ಸಿಬ್ಬಂದಿ ಪಾಕಿಸ್ತಾನ ರೇಂಜರ್ ಗಳೊಂದಿಗೆ ಸಭೆ ನಡೆಸಿದ್ದು, ಪ್ರಚೋದಿಸಿದರೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 
ಭಾರತದ ಗ್ರಾಮ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜೂ.04 ರಂದು ಧ್ವಜ ಸಭೆ (ಫ್ಲಾಗ್ ಮೀಟಿಂಗ್) ನಡೆದಿದ್ದು, ಉಭಯ ದೇಶಗಳ ಅಧಿಕಾರಿಗಳು ಶಾಂತಿ ಕಾಪಾಡುವುದಕ್ಕೆ ಒಪ್ಪಿದ್ದಾರೆ. ಆದರೆ ಈ ವೇಳೆ ಭಾರತ್ದ ಬಿಎಸ್ಎಫ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ಪ್ರಚೋದಿತ  ದಾಳಿ ನಡೆಸಿದರೆ ಪ್ರತೀಕಾರ ತೆಗೆದುಕೊಳ್ಳುವುದು ಖಂಡಿತ ಎಂದು ಹೇಳಿದ್ದಾರೆ, 
ಗಡಿ ಭದ್ರತಾ ಸಿಬ್ಬಂದಿಗಳು ಪಾಕಿಸ್ತಾನದ ದಾಳಿಗೆ ನೀಡುತ್ತಿರುವ ಪ್ರತಿಕ್ರಿಯೆಯಿಂದ ಪಾಕ್ ತತ್ತರಿಸಿದ್ದು, ಧ್ವಜ ಸಭೆ ನಡೆಸುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com