ಕಥುವಾ ಅತ್ಯಾಚಾರ ಸಂತ್ರಸ್ತೆ ಕೋಮಾಗೆ ಜಾರಲು ಮಿತಿಮೀರಿದ ಸೆಡೆಟೀವ್ಸ್ ಕಾರಣ: ಫರೆನ್ಸಿಕ್ ತಜ್ಞರು

ಕಥುವಾ ಅತ್ಯಾಚರ ಸಂತ್ರಸ್ತೆ ಕೋಮಾಗೆ ಜಾರಲು ಮಿತಿಮೀರಿದ ಸೆಡೆಟೀವ್ಸ್ ಕಾರಣ ಎಂದು ಫರೆನ್ಸಿಕ್ ತಜ್ಞರು ಹೇಳಿದ್ದಾರೆ.
ಕಥುವಾ ಅತ್ಯಾಚಾರ ಸಂತ್ರಸ್ತೆ ಕೋಮಾಗೆ ಜಾರಲು ಮಿತಿಮೀರಿದ ಸೆಡೆಟೀವ್ಸ್ ಕಾರಣ: ಫರೆನ್ಸಿಕ್ ತಜ್ಞರು
ಕಥುವಾ ಅತ್ಯಾಚಾರ ಸಂತ್ರಸ್ತೆ ಕೋಮಾಗೆ ಜಾರಲು ಮಿತಿಮೀರಿದ ಸೆಡೆಟೀವ್ಸ್ ಕಾರಣ: ಫರೆನ್ಸಿಕ್ ತಜ್ಞರು
ಜಮ್ಮು-ಕಾಶ್ಮೀರ: ಕಥುವಾ ಅತ್ಯಾಚರ ಸಂತ್ರಸ್ತೆ ಕೋಮಾಗೆ ಜಾರಲು ಮಿತಿಮೀರಿದ ಸೆಡೆಟೀವ್ಸ್ ಕಾರಣ ಎಂದು ಫರೆನ್ಸಿಕ್ ತಜ್ಞರು ಹೇಳಿದ್ದಾರೆ. 
ಪ್ರಕರಣದ ತನಿಖೆ ನಡೆಸುತ್ತಿರುವ ಜಮ್ಮು-ಕಾಶ್ಮೀರದ ಪೊಲೀಸರು ಸಂತ್ರಸ್ತೆಯ ದೇಹದ ಸ್ಯಾಂಪಲ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದರು. ಕ್ರೈಮ್ ಬ್ರಾಂಚ್ ಪೊಲೀಸರಿಗೆ ತಜ್ಞರು ಕಳಿಸಿಕೊಟ್ಟಿರುವ ವರದಿಯ ಪ್ರಕಾರ ಸಂತ್ರಸ್ತೆಗೆ ಮಿತಿಮೀರಿದ ಸೆಡೆಟೀವ್ಸ್ ಗಳನ್ನು ನೀಡಲಾಗಿರುವುದು ಆಕೆ ಕೋಮಾಗೆ ಜಾರಲು ಕಾರಣವಾಗಿದೆ. 
ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಜಾಬ್ ನ ಪಠಾಣ್ ಕೋಟ್ ಗೆ ಮುಂದಿನ ವಿಚಾರಣೆಯನ್ನು ತಜ್ಞರ ಅಭಿಪ್ರಾಯವನ್ನು ಕಳಿಸಿಕೊಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com