ಒಟ್ಟು 120 ನಕ್ಸಲರು ಈ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 107 ನಕ್ಸಲರು ಪರೀಕ್ಷೆಗೆ ಹಾಜರಾಗಿದ್ದಾರೆ. ಒಡಿಶಾದ ಮಾಲ್ಕಂಗಿರಿ ಜಿಲ್ಲಾಡಳಿತ ಪೊಲೀಸರಿಗೆ ಶರಣಾಗಿರುವ ನಕ್ಸಲರಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದು, ಶರಣಾಗಿರುವ ನಕ್ಸಲರಿಗೆ ತಮ್ಮ ಜೀವನವನ್ನು ಪುರಾಂಭಗೊಳಿಸುವುದಕ್ಕೆ ಸಹಕರಿಸುತ್ತಿದೆ.