- Tag results for ಒಡಿಶಾ
![]() | ನಾಸಾ ಸ್ಪರ್ಧೆಯಲ್ಲಿ ಗೆದ್ದ ಒಡಿಶಾ, ಬೆಂಗಳೂರಿನ ವಿದ್ಯಾರ್ಥಿಗಳು ತಯಾರಿಸಿದ್ದ ಲ್ಯಾಂಡ್ ರೋವರ್!ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಆಯೋಜಿಸಿದ್ದ ಸ್ಪರ್ಧೆಯನ್ನು ಭಾರತೀಯ ವಿದ್ಯಾರ್ಥಿಗಳಿದ್ದ ತಂಡ ಗೆದ್ದಿದೆ. |
![]() | ಒಡಿಶಾದ 6 ನೇ ತರಗತಿ ಬಾಲಕಿಯ ಸಾಧನೆ: ಕೋವಿಡ್-19 ಕಂಟೈನ್ಮೆಂಟ್ ಜೋನ್ ಗಳಿಗಾಗಿ ಸಾಧನ ಆವಿಷ್ಕಾರ!ಅವಶ್ಯಕತೆ ಎಲ್ಲಾ ಆವಿಷ್ಕಾರಗಳ ತಾಯಿ ಎನ್ನುತ್ತಾರೆ. ಒಡಿಶಾದ 6 ನೇ ತರಗತಿಯ ಬಾಲಕಿಯ ಸಾಧನೆಗೆ ಈ ಮಾತು ಕೈಗನ್ನಡಿಯಾಗಿದೆ. |
![]() | ಕೋವಿಡ್ ಲಸಿಕೆ ಕೊರತೆಯಿಂದಾಗಿ ಒಡಿಶಾದ 600 ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್ಮಹಾರಾಷ್ಟ್ರ ನಂತರ ಇದೀಗ ಒಡಿಶಾ ಕೊರೋನಾ ಲಸಿಕೆ ಕೊರತೆ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಬುಧವಾರ 600ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಬಂದ್ ಮಾಡಿದೆ. |
![]() | ಕೊರೋನಾ ಹೆಚ್ಚಳ: ಒಡಿಶಾದ 10 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಅತಿ ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್ ಎರಡನೇ ಅಲೆಯನ್ನು ತಡೆಯಲು ಒಡಿಶಾ ಸರ್ಕಾರ ಏಪ್ರಿಲ್ 5 ರಿಂದ 10 ಗಡಿ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವುದಾಗಿ ಶನಿವಾರ ಘೋಷಿಸಿದೆ. |
![]() | ಒಡಿಶಾದಲ್ಲಿ ಹೆದ್ದಾರಿ ನಿರ್ಮಾಣ ಯೋಜನೆಗೆ 1,169 ಕೋಟಿ ರೂ.ಗಳ ಬಿಡ್ಡಿಂಗ್ ಅದಾನಿ ಗ್ರೂಪ್ ಪಾಲುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಡಿಶಾದಲ್ಲಿ 1,169.10 ಕೋಟಿ ರೂಪಾಯಿಗಳ ಹೆದ್ದಾರಿ ನಿರ್ಮಾಣ ಯೋಜನೆಗೆ ಅದಾನಿ ಎಂಟರ್ ಪ್ರೈಸಸ್ ಗುತ್ತಿಗೆ ಪಡೆದುಕೊಂಡಿದೆ. |
![]() | ಪೊಲೀಸರಿಂದ ಅಮಾನವೀಯ ಕೃತ್ಯ: ಹೆಲ್ಮೆಟ್ ಧರಿಸದ ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಮಹಿಳಾ ಅಧಿಕಾರಿ!ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯನ್ನು ಪೊಲೀಸರು ಬಿಸಿಲಿನಲ್ಲಿ ಬರೋಬ್ಬರಿ ಮೂರು ಕಿ.ಮೀ ದೂರ ನಡೆಸಿ ಅಮಾನವೀಯ ಕೃತ್ಯ ನಡೆಸಿದ್ದಾರೆ. |
![]() | ಪುರಿ ಜಗನ್ನಾಥ ಮಂದಿರಕ್ಕೂ ಕೊರೋನಾ ಭೀತಿ: ಭಾನುವಾರಗಳಂದು ದೇವಾಲಯ ಮುಚ್ಚಲು ತೀರ್ಮಾನಕೊರೋನಾ ಭೀತಿ ಮತ್ತೊಮ್ಮೆ ಒಡಿಶಾದ ವಿಶ್ವವಿಖ್ಯಾತ ಪುರಿಯ ಜಗನ್ನಾಥ ದೇಗುಲವನ್ನು ಮತ್ತೊಮ್ಮೆ ಬಾಧಿಸಿದೆ. |
![]() | ಜೈಲನ್ನೂ ಬಿಡದ ಲವ್ ಸೆಕ್ಸ್ ಔರ್ ಧೋಖಾ; ತಿತಿಲಾಘಡ್ ಜೈಲಲ್ಲಿ ಮಹಿಳಾ ಕೈದಿ ಆರೋಪ!ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡುವುದು ಎಲ್ಲೆಡೆ ಸಾಮಾನ್ಯ.. ಆದರೆ ಜೈಲಲ್ಲಿ.....!!! |
![]() | ಒಡಿಶಾದ ಕೊರಪುಟ್ ನಲ್ಲಿ ಭೀಕರ ಅಪಘಾತ: 9 ಪ್ರಯಾಣಿಕರು ಸಾವು, 11 ಮಂದಿಗೆ ಗಾಯವ್ಯಕ್ತಿ ನಿಧನವಾಗಿ 10 ದಿನ ಬಳಿಕ ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಛತ್ತೀಸ್ ಗಢದಿಂದ ಹೊರಟಿದ್ದ ಜನರ ಬದುಕು ದಾರುಣ ಅಂತ್ಯವಾಗಿದೆ. |
![]() | ಒಡಿಶಾ ಪ್ರಾಥಮಿಕ ಶಾಲೆಗೆ 5.92 ಕೋಟಿ ರೂಪಾಯಿ ವಿದ್ಯುತ್ ಬಿಲ್!ಕೋವಿಡ್-19 ಕಾರಣದಿಂದಾಗಿ 10 ತಿಂಗಳ ಕಾಲ ಶಾಲೆಯಗಳ ಬಾಗಿಲು ಮುಚ್ಚಿದ್ದರೂ ಸಹ ಒಡಿಶಾದ ಶಾಲೆಯೊಂದಕ್ಕೆ ಬರೊಬ್ಬರಿ 5.92 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದೆ! |
![]() | ರೂರ್ಕೆಲಾ ಸ್ಟೀಲ್ ಪ್ಲಾಂಟ್ ನಲ್ಲಿ ವಿಷಾನಿಲ ಸೋರಿಕೆ: 4 ಗುತ್ತಿಗೆ ಕಾರ್ಮಿಕರ ಸಾವುರೂರ್ಕೆಲಾ ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲು ರಸಾಯನಿಕ ಘಟಕದಲ್ಲಿ ವಿಷಯುಕ್ತ ಅನಿಲ ಸೋರಿಕೆಯಾದ ಪರಿಣಾಮ ನಾಲ್ವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. |
![]() | ಬಿಜೆಪಿ ನಾಯಕನ ಕೊಲೆ: ಒಡಿಶಾ ಕಾನೂನು ಸಚಿವ, ಇತರ 13 ಮಂದಿ ವಿರುದ್ಧ ಕೇಸ್ ದಾಖಲುರಾಜಕೀಯ ವೈರತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ಮಹಾಂಗ ಬ್ಲಾಕ್ ಮಾಜಿ ಅಧ್ಯಕ್ಷ ಕುಲಮಣಿ ಬರಾಲ್ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಟಕ್ ಜಿಲ್ಲಾ ಘಟಕದ ನಾಯಕರು ಸೋಮವಾರ ಬೀದಿಗಿಳಿದು ಪ್ರತಿಭಟನೆ.. |
![]() | ಕೋವಿಡ್ -19: ಒಡಿಶಾದಲ್ಲಿ ಹೊಸ ವರ್ಷದ ರಾತ್ರಿ ಕರ್ಫ್ಯೂ ಜಾರಿಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಜನರು ದೊಡ್ಡ ಮಟ್ಟದಲ್ಲಿ ಒಂದೇ ಕಡೆ ಸೇರುವುದನ್ನು ತಪ್ಪಿಸಲು ಒಡಿಶಾ ಸರ್ಕಾರ ಗುರುವಾರ ರಾತ್ರಿ 10 ಗಂಟೆಯಿಂದ ಕರ್ಫ್ಯೂ ವಿಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಒಡಿಶಾ: ಕೋವಿಡ್-19 ಮುಂಜಾಗ್ರತೆ ಕ್ರಮಗಳೊಂದಿಗೆ ಭಕ್ತರ ದರ್ಶನಕ್ಕೆ ಪುರಿ ಜಗನ್ನಾಥ ಮಂದಿರ ಮುಕ್ತಕೊರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 25ರಿಂದ 9 ತಿಂಗಳುಗಳ ಕಾಲ ಮುಚ್ಚಿದ್ದ ಒಡಿಶಾದ ಪ್ರಸಿದ್ಧ ಯಾತ್ರಾ ಸ್ಥಳ ಪುರಿ ಜಗನ್ನಾಥ ಮಂದಿರ ಬುಧವಾರ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. |
![]() | ಒಡಿಶಾದ ಮಲ್ಕನ್ ಗಿರಿಯಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಪ್ರಮುಖ ನಕ್ಸಲರ ಹತ್ಯೆಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್ ಗ್ರಾಮದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಮುಖ ನಕ್ಸಲರು ಹತರಾಗಿದ್ದಾರೆ. |