- Tag results for ನಕ್ಸಲರು
![]() | ನಕ್ಸಲರಿಂದ ಬಿಡುಗಡೆಯಾದ ಯೋಧ ಸಿಆರ್ಪಿಎಫ್ ಶಿಬಿರಕ್ಕೆ ವಾಪಾಸ್ಕೋಬ್ರಾ ಪಡೆಯ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ನಕ್ಸಲರಿಂದ ಬಿಡುಗಡೆಯಾದ ನಂತರ ಬಿಜಾಪುರದ ಸಿಆರ್ಪಿಎಫ್ ಶಿಬಿರಕ್ಕೆ ಕರೆತರಲಾಗಿದೆ. |
![]() | ಛತ್ತೀಸ್ ಘರ್ ಎನ್ಕೌಂಟರ್: ನಾಪತ್ತೆಯಾದ ಯೋಧನನ್ನು ನಕ್ಸಲರು ಅಪಹರಿಸಿರುವ ಸಾಧ್ಯತೆ ಇದೆ- ಸಿಆರ್ಪಿಎಫ್ಛತ್ತೀಸ್ ಘರ್ ನ ಬಿಜಾಪುರದಲ್ಲಿ ಶನಿವಾರ ನಾಪತ್ತೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿರಬಹುದು ಎಂದು ಸಿಆರ್ಪಿಎಫ್ ಮೂಲಗಳು ತಿಳಿಸಿವೆ. |
![]() | ಛತ್ತೀಸ್ ಘಡ: ದಂಪತಿಗಳು ಸೇರಿ ಆರು ನಕ್ಸಲರು ಪೊಲೀಸರಿಗೆ ಶರಣು!ನಕ್ಸಲ್ ಪೀಡಿತ ದಾಂತೇವಾಡದಲ್ಲಿ ಇಬ್ಬರು ದಂಪತಿಗಳ ಸಹಿತ ಆರು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗತರಾಗಿದ್ದಾರೆ. |
![]() | ಛತ್ತೀಸಗಢದಲ್ಲಿ 12 ಮಹಿಳೆಯರು ಸೇರಿದಂತೆ 24 ನಕ್ಸಲರು ಪೊಲೀಸರಿಗೆ ಶರಣು!ಛತ್ತೀಸಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯಲ್ಲಿ 12 ಮಹಿಳೆಯರು ಸೇರಿದಂತೆ ಒಟ್ಟು 24 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |
![]() | 2018 ರಿಂದ 460 ನಕ್ಸಲರ ಹತ್ಯೆ, 161 ಭದ್ರತಾ ಸಿಬ್ಬಂದಿ ಮೃತ್ಯು: ಆರ್ಟಿಐ ಮಾಹಿತಿ2018 ರಿಂದ ಈಚೆಗೆ ಒಟ್ಟೂ 460 ನಕ್ಸಲ್ ಗಳು, ಎಡಪಂಥೀಯ ಉಗ್ರಗಾಮಿಗಳು ಭದ್ರತಾ ಪಡೆಗಳಿಂದ ಹತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. |
![]() | ಒಡಿಶಾದ ಮಲ್ಕನ್ ಗಿರಿಯಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಪ್ರಮುಖ ನಕ್ಸಲರ ಹತ್ಯೆಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್ ಗ್ರಾಮದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಮುಖ ನಕ್ಸಲರು ಹತರಾಗಿದ್ದಾರೆ. |
![]() | ಆಂಧ್ರ ಪ್ರದೇಶ: ಪೊಲೀಸರಿಗೆ ಶರಣಾದ 12 ಮಂದಿ ನಕ್ಸಲರುಆಂಧ್ರ ಪ್ರದೇಶ ಪೊಲೀಸರ ಬಳಿ 12 ಮಂದಿ ನಕ್ಸಲರು ಶನಿವಾರ ಶರಣಾಗಿದ್ದಾರೆ. |
![]() | ಚತ್ತೀಸ್ ಗಢ: ಶರಣಾದ 121 ಮಾವೋಗಳು ಪೊಲೀಸರಾಗಿ ನೇಮಕ, ಶೀಘ್ರದಲ್ಲೇ ನಕ್ಸಲ್ ಕಾರ್ಯಾಚರಣೆಗೆ ಸೇರ್ಪಡೆಸದಾ ಪೊಲೀಸರ ವಿರುದ್ಧ ಹೋರಾಟುತ್ತಿದ್ದ 121 ಮಾವೋವಾದಿಗಳು ಈಗ ಸ್ವತಃ ಪೊಲೀಸರಾಗಿ ನೇಮಕಗೊಂಡಿದ್ದು, ಶೀಘ್ರದಲ್ಲೇ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. |
![]() | ಚತ್ತೀಸ್ಗಢ: ದಂತೇವಾಡದಲ್ಲಿ 32 ನಕ್ಸಲರು ಶರಣಾಗತಿಚತ್ತೀಸ್ಗಢದ ಬಸ್ತಾರ್ ವಿಭಾಗದ ದಂತೇವಾಡದಲ್ಲಿ 32 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ. |
![]() | ಮಹಾರಾಷ್ಟ್ರ: ಗಡ್ಚಿರೊಲಿ ಜಿಲ್ಲೆಯಲ್ಲಿ ಗುಂಡಿನ ಚಕಮಕಿ, ಐವರು ನಕ್ಸಲರ ಹತ್ಯೆಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿ ನಕ್ಸಲರು ಮೃತಪಟ್ಟಿದ್ದಾರೆ. |