ಸಾಂದರ್ಭಿಕ ಚಿತ್ರ
ದೇಶ
ತಿರುಪತಿ: ಕೆಂಪು ಮರಳು ಕಳ್ಳಸಾಗಣೆದಾರರೆಂಬ ಶಂಕೆಯ ಮೇಲೆ 80 ಮಂದಿ ಬಂಧನ
ಮರಳು ಕಳ್ಳ ಸಾಗಣೆದಾರರೆಂದು ಭಾವಿಸಿದ ವಿಶೇಷ ಟಾಸ್ಕ್ ಪೋರ್ಸ್ ಅಧಿಕಾರಿಗಳು ತಮಿಳುನಾಡಿನ 80 ಮರಗೆಲಸಗಾರರನ್ನು ಬಂಧಿಸಿದ್ದಾರೆ. ...
ತಿರುಪತಿ: ಮರಳು ಕಳ್ಳ ಸಾಗಣೆದಾರರೆಂದು ಭಾವಿಸಿದ ವಿಶೇಷ ಟಾಸ್ಕ್ ಪೋರ್ಸ್ ಅಧಿಕಾರಿಗಳು ತಮಿಳುನಾಡಿನ 80 ಮರಗೆಲಸಗಾರರನ್ನು ಬಂಧಿಸಿದ್ದಾರೆ.
ಶುಕ್ರವಾರ ಮುಂಜಾನೆ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ತಮಿಳುನಾಡಿನ ಮರಗೆಲಸಗಾರರನ್ನು ಮರಳು ಕಳ್ಳ ಸಾಗಣೆದಾರರೆಂದು ಭಾವಿಸಿದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ತಿರುಪತಿ ಸಮೀಪದ ಚೆಕ್ ಪೋಸ್ಟ್ ಬಳಿ ಲಾರಿಯೊಂದರಲ್ಲಿ ಟಾರ್ಪಾಲಿನ್ ಕೆಳಗೆ ಕುಳಿತಿದ್ದ 80 ಮಂದಿಯನ್ನು ಪೊಲೀಸರು ಪತ್ತೆ ಹಚ್ಚಿದ್ದರು, ಟ್ರಕ್ ನಲ್ಲಿ ಅಡುಗೆ ಮಾಡುವ ದೊಡ್ಡ ಪಾತ್ರೆಗಳು, ದೊಡ್ಡ ದೊಡ್ಡ ಬ್ಯಾಗ್ ಪತ್ತೆಯಾಗಿದ್ದು, ಎಲ್ಲವವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ