ಮಧ್ಯಮ ವ್ಯಾಪ್ತಿಯ ರಾಮ್‌ಜೆಟ್ ಸೂಪರ್‌ಸಾನಿಕ್ ಕ್ರೂಯಿಸ್ ಕ್ಷಿಪಣಿಯಾಗಿರುವ ಬ್ರಹ್ಮೋಸ್ ನ್ನು ಭೂಮಿ, ಆಕಾಶ ಹಾಗು ಸಮುದ್ರಗಳಲ್ಲಿ ಉಡಾವಣೆ ಮಾಡಬಹುದು. ಕಳೆದ ವರ್ಷ ದುಬೈ ನಲ್ಲಿ ಆಯ್ಯೋಜಿತವಾದ ಏರ್ ಶೋ ನಲ್ಲಿ ಈ ಕ್ಷಿಪಣಿಯನ್ನು ಪ್ರದರ್ಶ್ನಕ್ಕಿಡಲಾಗಿತ್ತು. ಆವೇಳೆ ಅನೇಕ ರಾಷ್ಟ್ರಗಳು ಇದರತ್ತ ಆಕರ್ಷಿತವಾಗಿದ್ದವು.