ಚುನಾವಣಾ ಆಯೋಗದಿಂಡ ಅನರ್ಹತೆಗಾಗಿ ಶಿಫಾರಸು ಮಾಡಲ್ಪಟ್ಟ 20 ಎಎಪಿ ಶಾಸಕರ ಹೆಸರುಗಳು ಇಂತಿದೆ- ಆದರ್ಶ ಶಾಸ್ತ್ರಿ (ದ್ವಾರಕಾ), ಆಲ್ಕಾ ಲಂಬಾ (ಚಾಂದನಿ ಚೌಕ್), ಅನಿಲ್ ಬಾಜ್ಪಾಯಿ (ಗಾಂಧಿ ನಗರ), ಅವತಾರ್ ಸಿಂಗ್ (ಕಲ್ಕಾಜಿ), ಕೈಲಾಶ್ ಗಹ್ಲೋಟ್ (ನಜಫ್ಗಢ್) ಮದನ್ ಲಾಲ್ (ಕಸ್ತೂರ್ಬಾ ನಗರ) ), ಮನೋಜ್ ಕುಮಾರ್ (ಕೊಂಡ್ಲಿ), ನರೇಶ್ ಯಾದವ್ (ಮೆಹ್ರಾಲಿ), ನಿತಿನ್ ತ್ಯಾಗಿ (ಲಕ್ಷ್ಮಿ ನಗರ), ಪ್ರವೀಣ್ ಕುಮಾರ್ (ಜಂಗ್ಪುರಾ).ರಾಜೇಶ್ ಗುಪ್ತಾ (ವಾಜಿರ್ಪುರ್), ರಾಜೇಶ್ ರಿಷಿ (ಜನಕುಪುರಿ), ಸಂಜೀವ್ ಝಾ (ಬುರಾರಿ), ಸರಿತಾ ಸಿಂಗ್ (ರೋಹಟಾಸ್ ನಗರ), ಸೋಮ್ ದತ್ (ಸದರ್ ಬಜಾರ್), ಶರದ್ ಕುಮಾರ್ (ನರೇಲಾ), ಶಿವ ಚರಣ್ ಗೋಯಲ್ (ಮೋತಿ ನಗರ), ಸುಖ್ವೀರ್ ಸಿಂಗ್ (ಮುಂಡ್ಕಾ), ವಿಜೇಂದರ್ ಗಾರ್ಗ್ (ರಾಜೀಂದರ್ ನಗರ) ಮತ್ತು ಜರ್ನೈಲ್ ಸಿಂಗ್ (ತಿಲಕ್ ನಗರ).